Advertisement
ಪೈಚಾರ್: ಬದ್ರಿಯಾ ಜುಮಾ ಮಸೀದಿ, ಪೈಚಾರ್, ಸುಳ್ಯ ಇದರ ವತಿಯಿಂದ ಮತದಾರರ ಪಟ್ಟಿ ಪರಿಶೀಲನಾ ಅಭಿಯಾನವನ್ನು ಇದೇ ಬರುವ ದಿನಾಂಕ ಡಿಸೆಂಬರ್25 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರ ತನಕ ಹಮ್ಮಿಕೊಳ್ಳಲಾಗಿದೆ.

ಈ ಅಭಿಯಾನದಲ್ಲಿ ಹೊಸ ಮತದಾರರ ಸೇರ್ಪಡೆ, ತಿದ್ದುಪಡಿ, ಹಾಗೂ ಡಿಲಿಟೀಶನ್ ಅವಕಾಶವಿದೆ. ಚುನಾವಣಾ ಗುರುತಿನ ಚೀಟಿಯಲ್ಲಿನ ಹಳೆಯ ಭಾವಚಿತ್ರದ ಬದಲಾವಣೆಗೂ ಅವಕಾಶವಿದೆ. ಹೊಸ ಸೇರ್ಪಡೆಗೆ ಆಧಾರ್ ಕಾರ್ಡ್, ರೇಶನ್ ಕಾರ್ಡ್, ಫೋಟೋ ತರತಕ್ಕದು ಎಂದು ತಿಳಿಸಲಾಗಿದೆ.

Advertisement