ಆಲೆಟ್ಟಿ: ವಿಕ್ರಮ ಯುವಕ ಮಂಡಲ (ರಿ) ಬಾರ್ಪಣೆ ವತಿಯಿಂದ ದಿನಾಂಕ 1-1-2023 ರಂದು ಕಲ್ಲೆಂಬಿ ಗಂಗಾಧರ ಗೌಡ (ನಿವೃತ್ತ ಸೈನಿಕರು) ಇವರ ಗದ್ದೆಯಲ್ಲಿ ‘ಮುಕ್ತ ಕೆಸರು ಗದ್ದೆ ಕ್ರೀಡಾಕೂಟ -2023’ ನಡೆಯಿತು. ಕ್ರೀಡಾ ಕೂಟದ ವಾಲಿಬಾಲ್ ಒಟ್ಟು 14 ತಂಡಗಳು ಪಾಲ್ಗೊಂಡಿದ್ದವು. ಈ ಪಂದ್ಯಾಕೂಟದಲ್ಲಿ ಶಾಡೊ ಫೈಟರ್ಸ್ ಅಜ್ಜಾವರ ಪ್ರಥಮ ಹಾಗೂ ಮುಂಗಾರು ಸುಳ್ಯ ದ್ವಿತೀಯ ಸ್ಥಾನ ಪಡೆಯಿತು.

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ