ಸುಳ್ಯ: ಊರುಬೈಲಿನಿಂದ ಕಲ್ಲುಗುಂಡಿಗೆ ಹೋಗಿದ್ದ ಬಾಲಕನೋರ್ವ ನಾಪತ್ತೆಯಾದ ಘಟನೆ ಭಾನುವಾರ ಅಕ್ಟೋಬರ್ 13 ರಂದು ನಡೆದಿದೆ.

ಕುಶಾಂತ್ ಎಂಬ 9ನೇ ತರಗತಿ ಓದುತ್ತಿರುವ ಬಾಲಕನಾಗಿದ್ದು, ಭಾರತಿ ಮತ್ತು ಹರೀಶ ದಂಪತಿಯ ಮಗ ಎನ್ನಲಾಗಿದೆ.
ಅಂಗೈಯಲ್ಲಿ ನಮ್ಮ ಸುಳ್ಯ
ಸುಳ್ಯ: ಊರುಬೈಲಿನಿಂದ ಕಲ್ಲುಗುಂಡಿಗೆ ಹೋಗಿದ್ದ ಬಾಲಕನೋರ್ವ ನಾಪತ್ತೆಯಾದ ಘಟನೆ ಭಾನುವಾರ ಅಕ್ಟೋಬರ್ 13 ರಂದು ನಡೆದಿದೆ.
ಕುಶಾಂತ್ ಎಂಬ 9ನೇ ತರಗತಿ ಓದುತ್ತಿರುವ ಬಾಲಕನಾಗಿದ್ದು, ಭಾರತಿ ಮತ್ತು ಹರೀಶ ದಂಪತಿಯ ಮಗ ಎನ್ನಲಾಗಿದೆ.
ನ್ಯೂಸ್ ನೀಡಲು ಸಂಪರ್ಕಿಸಿ