ಅರಂತೋಡು: ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಹೂ ಜೋಡನೆ ಸ್ಪರ್ಧೆ ನಡೆಯಿತು. ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯನ್ನು ಉಪನ್ಯಾಸಕಿ ಅಶ್ವಿನಿ ನಿರ್ವಹಿಸಿ, ಮಾರ್ಗದರ್ಶನ ಮಾಡಿದರು.
ಎನ್ಎನ್ಎಸ್ ಕಾರ್ಯಕ್ರಮ ಆಧಿಕಾರಿ ಲಿಂಗಪ್ಪ ಪೂಜಾರಿ ಸಹಕರಿಸಿದರು.

Leave a Reply

Your email address will not be published. Required fields are marked *