ಬೆಂಗಳೂರು: ರಾಜ್ಯಪಾಲರಾಗಿ , ಕೇಂದ್ರ ಸಚಿವರಾಗಿ , ಮುಖ್ಯಮತ್ರಿಯಾಗಿ ಜನ ಮೆಚ್ಚಿದ ನಾಯಕ ಆಧುನಿಕ ಬೆಂಗಳೂರಿನ ನಿರ್ಮಾತ್ರ್ ಸನ್ಮಾನ್ಯ ಎಸ್ ಎಂ ಕೃಷ್ಣ ಅವರ ನಿಧನ ಸುದ್ದಿ ತಿಳಿದ ತಕ್ಷಣ ಸುಳ್ಯದಿಂದ ಬೆಂಗಳೂರಿನ ಕೃಷ್ಣ ಅವರ ನಿವಾಸಕ್ಕೆ ಆಗಮಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅಂತಿಮ ದರ್ಶನ ಪಡೆದರು ಕೃಷ್ಣ ಅವರ ಒಡನಾಟ, ಅವರೊಂದಿಗಿನ ಪ್ರವಾಸ, ನೆನೆಸಿ ಭಾವುಕರಾದರು.

Leave a Reply

Your email address will not be published. Required fields are marked *