ಸುಳ್ಯ: ಹಾಸನದ ಜಾವಗಲ್ ತೀರ್ಥ ಯಾತ್ರೆಯಿಂದ ಕಣ್ಣೂರಿಗೆ, ಸುಳ್ಯ ಮಾರ್ಗವಾಗ ಹಿಂತಿರುಗುವಾಗ ಕಾರುಒಂದು ಚಾಲಕನ ನಿಯಂತ್ರಣ ತಪ್ಪಿ ಮನೆಯ ಆವರಣದ ಒಳಗೆ ಬಿದ್ದ ಘಟನೆ ಇದೀಗ ವರದಿಯಾಗಿದೆ.

ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಓರ್ವ ನಿಗೆ ತಲೆಗೆ ಏಟಾಗಿದ್ದು ಪ್ರಾಣಪಾಯದಿಂದ ಪಾರಗಿದ್ದಾರೆ. ಕಾರು ಹಾಗೂ ಮನೆಗೆ ಹಾನಿಯುಂಟಾಗಿದೆ ಎಂದು ತಿಳಿದು ಬಂದಿದೆ.