ವಿಶ್ವ ವಿಖ್ಯಾತ ಉಲಮಾ ಸಂಘಟನೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧ್ಯಕ್ಷರು ಸುನ್ನೀ ಪಂಡಿತ ಶೈಖುನಾ ಸಯ್ಯಿದುಲ್ ಉಲಮಾ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೊಯ ತಂಙಲ್ ಇದೇ ಬರುವ 09-012025 ರ ಸಂಜೆ 5 ಘಂಟೆ ಗೆ ಬೆಳ್ಳಾರೆ ಸಮೀಪದ ನೂರುಲ್ ಇಸ್ಲಾಂ ಮದರಸ ನೆಟ್ಟಾರು ಮಣ್ಣಿಗೆ ಉದ್ಘಾಟನೆಗೆ ಆಗಮಿಸಲಿದ್ದಾರೆ.