ರಾಜ್ಯಸಭಾ ಸದಸ್ಯರೂ, ವಿಪಕ್ಷ ಮುಖ್ಯ ಸಚೇತಕರು, ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ (CWC) ಸದಸ್ಯರಾಗಿ ಆಯ್ಕೆಗೊಂಡ, ಡಾ. ಸಯ್ಯದ್ ನಾಸಿರ್ ಹುಸೈನ್ ಮತ್ತು ವಿಧಾನಪರಿಷತ್ ಸರಕಾರಿ ಮುಖ್ಯ ಸಚೇತಕರು, ಕೆಪಿಸಿಸಿ ಕಾರ್ಯಾಧ್ಯಕ್ಷರಿಗೆ ಮತ್ತು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯಾಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಕೆ ಅಬ್ದುಲ್ ಜಬ್ಬಾರ್ ರವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು
ಈ ಸಮಾರಂಭ ದಲ್ಲಿ ಭಾಗವಹಿಸಿದ ಸುಳ್ಯದ ಕಾಂಗ್ರೆಸ್ ನಾಯಕರುಗಳು ಸನ್ಮಾನಿತರನ್ನು ಭೇಟಿಯಾಗಿ ಸ್ವಾಗತ ಕೋರಿದರು
ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ ಕೆ. ಎಂ.ಮುಸ್ತಫ, ವಿಧಾನಸಭಾ ಅಭ್ಯರ್ಥಿ ಕೆ. ಕೃಷ್ಣಪ್ಪ ಕೆಪಿಸಿಸಿ ಮುಖ್ಯ ಮಾಧ್ಯಮ ವಕ್ತಾರ, ಟಿ. ಎಂ. ಶಹೀದ್ ಕೆಪಿಸಿಸಿ ಸಂಯೋಜಕ ಎಸ್. ಸಂಶುದ್ದೀನ್, ಅಭ್ಯರ್ಥಿ ಕೆ. ಕೃಷ್ಣಪ್ಪ, ನಗರಪಂಚಾಯತ್ ಸದಸ್ಯ ಶರೀಫ್ ಕಂಠಿ, ಸುಳ್ಯ ಬ್ಲಾಕ್ ಅಲ್ಪ ಸಂಖ್ಯಾತ ಘಟಕ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿ ನOಗಡಿ, ಸಿದ್ದೀಕ್ ಕೊಕೊ, ಇಕ್ಬಾಲ್ ಕನಕಮಜಲು, ಕೆ. ಬಿ. ಇಬ್ರಾಹಿಂ. ಮೊದಲಾವರು ಉಪಸ್ಥಿತರಿದ್ದರು
Advertisement
Advertisement