ಮೊಗರ್ಪಣೆ: ಇಲ್ಲಿನ ಮುಹಿಯ್ಯದ್ದೀನ್ ಜುಮಾ ಮಸೀದಿಯಲ್ಲಿ ರಮದಾನ್ ತಿಂಗಳ ಪ್ರಯುಕ್ತ ಮಹಿಳೆಯರಿಗೆ ವಿಶೇಷ ಕ್ಲಾಸ್ ಇದೇ ಬರುವ ಮಾ.13 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ‘ಸ್ವರ್ಗಕ್ಕೆ ಹೋಗುವ ದಾರಿ’ ಎಂಬುದರ ಕುರಿತು ವಿಶೇಷ ಶಿಬಿರ ಹಾಫಿಲ್ ಶೌಕತ್ ಅಲಿ ಸಖಾಫಿ ನಡೆಸಿಕೊಡಲಿದ್ದಾರೆ.
ಅಂಗೈಯಲ್ಲಿ ನಮ್ಮ ಸುಳ್ಯ

ನ್ಯೂಸ್ ನೀಡಲು ಸಂಪರ್ಕಿಸಿ