ಸುವರ್ಣ ಕರ್ನಾಟಕ -50 ರ ಸಂಭ್ರಮದ ಹಿನ್ನಲೆಯಲ್ಲಿ
ಕರ್ನಾಟಕ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಘ – ಸಂಸ್ಥೆಪದಾಧಿಕಾರಿಗಳು ಮತ್ತು ವೈಯುಕ್ತಿಕ ಪ್ರಶಸ್ತಿ ಪುರಸ್ಕೃತ ಗಣ್ಯ ವ್ಯಕ್ತಿ ಗಳೊಂದಿಗೆ ವಿಧಾನಸಭೆಯ ಬ್ಯಾಂಕ್ವೆಟ್ ಹಾಲ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಚಾ ಕೂಟದ ಸಂತೋಷ ಕೂಟ ಮತ್ತು ವಿಧಾನಸೌದ ಮುಂಬಾಗ ವರ್ಣ ರಂಜಿತ ಪೊಲೀಸ್ ವಾದ್ಯ ಗೋಷ್ಠಿ ಏರ್ಪಡಿಸಲಾಗಿತ್ತು
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರಾಜ್ಯದ 10ಸಂಸ್ಥೆ ಗಳಲ್ಲಿ ಒಂದಾದ ದ. ಕ. ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಮೀಫ್ ಪದಾಧಿಕಾರಿಗಳು ಭಾಗವಹಿಸಿದ್ದರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ,

ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ, ಗೃಹ ಸಚಿವರಾದ ಜಿ. ಪರಮೇಶ್ವರ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೆಪಿಸಿಸಿ ಕಾರ್ಯದರ್ಶಿ ಜಿ.ಎ. ಬಾವ ಮೊದಲಾದವರು ಉಪಸ್ಥಿತರಿದ್ದರು. ಒಕ್ಕೂಟದ ಗೌರವಧ್ಯಕ್ಷ ಉಮ್ಮರ್ ಟೀಕೇ, ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ, ಒಕ್ಕೂಟ ದ ಸ್ಥಾಪಪಕರಾದ ಬಿ.ಎ.ಮೊ ಯಿದೀನ್ ರವರ ಪುತ್ರ ಮುಷ್ತಾಕ್, ಅಳಿಯ ಶರೀಫ್, ಸಲಹೆಗಾರರಾದ ಸಯ್ಶದ್ ಬ್ಯಾರಿ, ಉಪಾಧ್ಯಕ್ಷರುಗಳಾದ ಮುಸ್ತಫ ಸುಳ್ಯ, ಮಮ್ತಾಜ್ ಅಲಿಕೃಷ್ಣಾಪುರ,ಕಾರ್ಯದರ್ಶಿ ರಿಯಾಝ್ ಕಣ್ಣೂರು ಶೇಖ್ ರಹ್ಮತುಲ್ಲಾ ಬುರೂಜ್, ಇಕ್ಬಾಲ್ ಕಾಟಿಪಳ್ಳ, ಪರ್ವೇಜ್ ಅಲಿ, ಬಿ. ಎ. ನಝೀರ್, ಶಾರಿಕ್ ಕುಂಜತ್ತಬೈಲ್,ಹೈದರ್ ಮರ್ದಾಳ,ಇಲ್ಯಾಸ್ ಪಣoಬೂರ್, ಅಬ್ದುಲ್ ರಝಾಕ್ ಗೋಳ್ತಮಜಲು, ಶಹಾಮ್ ಮೂಡಬಿದ್ರೆ, ಸಿರಾಜ್ ಜೋಕಟ್ಟೆ ಅನ್ವರ್ ಬಂಟ್ವಾಳ ಮೊದಲಾದವರು ಭಾಗವಹಿಸಿದ್ದರು.

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ