ಜಮೀಯ್ಯತುಲ್ ಫಲಾಹ್ ಸುಳ್ಯ ತಾಲೂಕು ನೂತನ ಕಚೇರಿ ಉದ್ಘಾಟನೆ ಮತ್ತು ವಿಧ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಣಾ ಸಮಾರಂಭದಲ್ಲಿ ಈ ಗೌರವಾರ್ಪಣೆ ನಡೆಸಲಾಯಿತು. ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಜಮೀಯ್ಶತುಲ್ ಫಲಾಹ್ ಘಟಕದ ಅಧ್ಯಕ್ಷ ಅಬೂಬಕ್ಕರ್ ಪಾರೆಕ್ಕಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಮೀಯ್ಶತುಲ್ ಫಲಾಹ್ ದ . ಕ.ಮತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ. ಕೆ. ದಿಕ್ಸೂಚಿ ಭಾಷಣ ಮಾಡಿದರು

.

ವೇದಿಕೆಯಲ್ಲಿನ್ಯಾಯವಾದಿ ಎಂ.ವೆಂಕಪ್ಪಗೌಡ,ಟಿ. ಎಂ. ಶಹೀದ್, ಎಸ್. ಸಂಶುದ್ದೀನ್, ಕೆ.ಎಂ. ಮುಸ್ತಫ, ಸಂಪನ್ಮೂಲ ವ್ಯಕ್ತಿ ಅಡ್ವಕೇಟ್ ಕುಂಞ ಅಬ್ದುಲ್ಲ ಮಡಿಕೇರಿ, ಪಿ. ಎ. ಮಹಮ್ಮದ್, ಮಹಮ್ಮದ್ ಕುಂಞ ಗೂನಡ್ಕ, ಜಮೀಯ್ಯತುಲ್ ಫಲಾಹ್ ಜಿಲ್ಲಾ ಪದಾಧಿಕಾರಿಗಳಾದ ಅಡ್ವಕೇಟ್ & ನೋಟರಿ ಅಬೂಬಕ್ಕರ್ ಅಡ್ಕಾರ್, ಅಡ್ವಕೇಟ್ ಮೂಸಾ ಪೈಂಬಚ್ಚಾಲ್, ಹಸೈನಾರ್ ಹಾಜಿ ಗೋರಡ್ಕ ಆದಂ ಹಾಜಿ ಕಮ್ಮಾಡಿ ಉಪಸ್ಥಿತರಿದ್ದರು,

By namma.sullia

ಅಂಗೈಯಲ್ಲಿ ನಮ್ಮ ಸುಳ್ಯ

Leave a Reply

Your email address will not be published. Required fields are marked *

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ