ಸುಳ್ಯ: ಸವಣೂರು ಅರೆಲ್ತಾಡಿ ಎಂಬಲ್ಲಿ
ಭಾರಿ ಮಳೆಯಿಂದಾಗಿ ತೋಟಗಳು ಭಾಗಶಃ ಮುಉಗಡೆಯಾಗಿದೆ. ಹಂಝ ಎಂಬುವವರ ಮನೆಯ ಕೊಠಡಿ ನಾಶವಾಗಿದೆ. ಹಾಗೇ ಮನೆ ಸಂಪೂರ್ಣ ಕುಸಿಯುವ ಭೀತಯಲ್ಲಿದೆ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಅಂಗೈಯಲ್ಲಿ ನಮ್ಮ ಸುಳ್ಯ

ನ್ಯೂಸ್ ನೀಡಲು ಸಂಪರ್ಕಿಸಿ