ಗೌರವಾಧ್ಯಕ್ಷರಾಗಿ ಟಿ.ಎಂ ಶಹೀದ್ ತೆಕ್ಕಿಲ್ ಅಧ್ಯಕ್ಷರಾಗಿ ಅಮೀರ್ ಕುಕ್ಕುಂಬಳ, ಪ್ರ. ಕಾರ್ಯದರ್ಶಿಯಾಗಿ ಪಸೀಲು .ಎ ಆಯ್ಕೆ.
ಅನ್ವಾರುಲ್ ಹುಧಾ ಯಂಗ್ ಮೆನ್ಸ್ ಎಸೋಸಿಯೇಶನ್ (ರಿ) ಅರಂತೋಡು ಇದರ 50 ನೇ ವರ್ಷಾಚರಣೆ ಅಂಗವಾಗಿ ಸುವರ್ಣ ಮಹೋತ್ಸವ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಸುವರ್ಣ ಮಹೋತ್ಸವ ಸ್ವಾಗತ ಸಮಿತಿಯನ್ನು ಅ.23 ರಂದು ರಚಿಸಲಾಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ ಶಹೀದ್ ತೆಕ್ಕಿಲ್, ಅಧ್ಯಕ್ಷರಾಗಿ ಅಮೀರ್ ಕುಕ್ಕುಂಬಳ, ಕಾರ್ಯದ್ಯಕ್ಷರಾಗಿ ಕೆ.ಎಂ ಅಬೂಬಕ್ಕರ್ ಪಾರೆಕ್ಕಲ್, ಪ್ರಧಾನ ಕಾರ್ಯದರ್ಶಿಯಾಗಿ ಪಸೀಲು.ಎ, ಕೋಶಾಧಿಕಾರಿಯಾಗಿ ಸಂಶುದ್ಧೀನ್ ಪೆಲ್ತಡ್ಕ, ಉಪಾಧ್ಯಕ್ಷರುಗಳಾಗಿ ಹಾಜಿ ಕೆ.ಎಂ ಮಹಮ್ಮದ್, ಹಾಜಿ ಅಬ್ದುಲ್ ಖಾದರ್ ಪಠೇಲ್, ಕೆ.ಎಂ ಉಸ್ಮಾನ್, ಹನೀಫ್ ಎ, ಜತೆ ಕಾರ್ಯದರ್ಶಿಗಳಾಗಿ ಆಶಿಕ್ ಕುಕ್ಕುಂಬಳ, ಕಬೀರ್ ಸೆಂಟ್ಯಾರ್, ಮಾಧ್ಯಮ ಕಾರ್ಯದರ್ಶಿಗಳಾಗಿ ತಾಜುದ್ಧೀನ್ ಅರಂತೋಡು, ಸಂಶುದ್ಧೀನ್ ಕ್ಯೂರ್, ಅನ್ ಸಾಫ್ ಕೊಡಂಕೇರಿ ಹಾಗೂ ಸದಸ್ಯರಾಗಿ ಕೆ.ಎಂ ಮೂಸಾನ್, ಅಬ್ದುಲ್ಲಾ ಗುಂಡಿ ಎಸ್ .ಎಂ, ಅಬ್ದುಲ್ ಮಜೀದ್, ಎ.ಉಮ್ಮರ್, ಕೆ.ಎಂ ಮೊಯಿದು ಕುಕ್ಕುಂಬಳ, ಮನ್ಸೂರ್ ಪಾರೆಕ್ಕಲ್, ಸಂಶುದ್ಧೀನ್ ಕೆ.ಎ.ಯು, ಹಾಜಿ ಅಝರುದ್ಧೀನ್ , ಜುಬೈರ್ ಎಸ್.ಇ, ಕೆ.ಎಸ್ ಇಬ್ರಾಹಿಂ ಕುಕ್ಕುಂಬಳ, ಹಾಜಿ ಅಬ್ದುಲ್ ರಜಾಕ್ ಅಡಿಮರಡ್ಕ, ಕೆ.ಎಂ ಅನ್ವರ್, ಮುಜೀಬ್, ನವಾಜ್ ಉದಯನಗರ , ಸಮದ್ ಗುಂಡಿ, ಇಕ್ಬಾಲ್ ಬೆಳ್ಳಾರೆ, ಟಿ.ಎಂ ಜಾವೇದ್ ತೆಕ್ಕಿಲ್, ಜವಾದ್ ಪಾರೆಕ್ಕಲ್, ಇಸಾಕುದ್ಧೀನ್ , ಲತೀಫ್ ಮೊಟ್ಟೆಂಗಾರ್, ಹಕೀಮ್ ಕೊಡಂಕೇರಿ, ಸೂಫಿ (ಹಸೈನಾರ್),ಕೆ.ಇ. ಇಸ್ಮಾಯಿಲ್ ಕುಕ್ಕುಂಬಳ, ಕೆ.ಇ. ರಜಾಕ್ ಕುಕ್ಕುಂಬಳ, ರಫಿಕ್ ಸೆಂಟ್ಯಾರ್, ಮುಝಮ್ಮಿಲ್ ಕುಕ್ಕುಂಬಳ, ಮುಸ್ತಾಫ್ ಎ .ಎ, ನಿಝರ್ ಸೆಂಟ್ಯಾರ್, ಮಹಮ್ಮದ್ ನವಾಜ್ಹ್ , ಮಹಮ್ಮದ್ ಫರಾಜ್, ಅಬ್ದುಲ್ ಅಫೀಸ್ ದುಬೈ ಪ್ರತಿನಿಧಿಗಳು:- ಮುಕ್ತಾರ್ ಪಠೇಲ್, ಸಲಾವುದ್ಧೀನ್ ಪಠೇಲ್, ನಾಸಿರುದ್ಧೀನ್ ಪಠೇಲ್, ರಹೀಮ್ ಉದಯನಗರ, ಅಶ್ರಫ್ ಅದೂರ್ ಸೌದಿ ಪ್ರತಿನಿಧಿಗಳು :- ಮಹಮದ್ ಕಮಾಲ್ ಪಾರೆಕ್ಕಲ್ , ಅಬ್ದುಲ್ ಅಝಿಜ್ ಪೆಲ್ತಡ್ಕ, ಜಾವೇದ್ ಪೆಲ್ತಡ್ಕ, ಹಬೀಬ್ ರೆಹ್ಮಾನ್ ಗುಂಡಿ ಮತ್ತು ಗೌರವ ಸಲಹೆಗಾರರಾಗಿ ಬಹು| ಆಸಿಫ್ ಅಝಹರಿ, ಹಾಜಿ. ಎ ಅಬ್ದುಲ್ಲಾ ಮಾಸ್ಟರ್, ಹಾಜಿ ಅಶ್ರಫ್ ಗುಂಡಿ ಡಾ. ತಾಜುದ್ಧೀನ್ ಮಂಗಳೂರು, ಹಾಜಿ ಬದುರುದ್ಧೀನ್ ಪಠೇಲ್ ಅರಂತೋಡು ಇವರನ್ನು ಆರಿಸಲಾಯಿತು.
