Category: ನಮ್ಮ ಸುಳ್ಯ

ಸುಳ್ಯ: ಸರ್ಕಲ್ ಇನ್ ಸ್ಪೆಕ್ಟರ್ ಸತ್ಯನಾರಾಯಣ ಕೆ ನೇಮಕ

ಸುಳ್ಯ: ಸರ್ಕಲ್ ಇನ್ ಸ್ಪೆಕ್ಟರ್ ಆಗಿ ಸತ್ಯನಾರಾಯಣ ಕೆ ನೇಮಕ, ಸುಳ್ಯದಲ್ಲಿ ಈ ಮೊದಲು ಇನ್ ಸ್ಪೆಕ್ಟರ್ ಆಗಿದ್ದ ಮೋಹನ್ ಕೊಠಾರಿಯವರು ವರ್ಗಾವಣೆಗೊಂಡಿರುವುದರಿಂದ, ಸುಳ್ಯಕ್ಕೆ ನೂತನ ಸಿ.ಐ ಆಗಿ ಚಿಕ್ಕಮಗಳೂರು ಆಲ್ಲೂರು ವೃತ್ತದಲ್ಲಿ ಇನ್ ಸ್ಪೆಕ್ಟರ್ ಆಗಿರುವ ಸತ್ಯನಾರಾಯಣ ಕೆ ಯವರನ್ನು…

ಸುಳ್ಯ: ಕಾಡಾನೆ ದಾಳಿ; ಕೃಷಿ ನಾಶ

ತಾಲೂಕಿನ ಮಂಡೆಕೋಲು, ಮುರೂರು, ಬೆಳ್ಳಿಪ್ಪಾಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ಕಾಡಾನೆ ದಾಳಿ ನಡೆಸಿ, ಕೃಷಿ ವಸ್ತುಗಳನ್ನು ಹಾನಿ ಉಂಟು ಮಾಡಿರುವ ಘಟನೆ ನಡೆದಿದೆ. ಕಾಡಾನೆಗಳ ಪೈಕಿ ಒಂಟಿ ಸಲಗವೊಂದು ಗುಂಪಿನಿಂದ ಬೇರ್ಪಟ್ಟು, ಕನಕಮಜಲು ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಕಳೆದ ಮೂರು…

ಸುಳ್ಯದ ‘ಕರಾವಳಿ ಮೊಬೈಲ್ಸ್’ ನಲ್ಲಿ ಬಿಗ್ಗೆಸ್ಟ್ ದೀಪಾವಳಿ ಸೇಲ್

ಸುಳ್ಯದ ನಗರ ಪ್ರತಿಷ್ಠಿತ ಕರಾವಳಿ ಮೊಬೈಲ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ವಾರದ ಬಂಪರ್ ಬಹುಮಾನ ಡ್ರಾ ನಡೆಯುತ್ತಿದೆ. ಪ್ರತಿ ವಾರದಂದು ವಿಜೇತರಿಗೆ ಸ್ಮಾರ್ಟ್ ಮೊಬೈಲ್ ಗೆಲ್ಲುವ ಸುವರ್ಣ ಅವಕಾಶ ಮತ್ತು ಚಿನ್ನದ ನಾಣ್ಯಗಳು ಅಲ್ಲದೆ 500 ಕ್ಕೂ ಅಧಿಕ ಆಕರ್ಷಕ…

ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧ; 60 ಕ್ಕೂ ಹೆಚ್ಚು ವಿದೇಶಿ ಪ್ರಜೆಗಳು ಸಾವು – ಯಾವ ದೇಶದ ಎಷ್ಟು ಮಂದಿ?

ಇಸ್ರೇಲ್‌-ಪ್ಯಾಲೆಸ್ತೀನ್‌ (Israel-Palestine) ನಡುವಿನ ಯುದ್ಧದಲ್ಲಿ 60 ಕ್ಕೂ ಹೆಚ್ಚು ಪ್ರಜೆಗಳು ಸಾವನ್ನಪ್ಪಿದ್ದಾರೆ. ಯಾವ ದೇಶದ ಎಷ್ಟು ಮಂದಿ ಮೃತಪಟ್ಟಿದ್ದಾರೆ ಮತ್ತು ಕಾಣೆಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಯುದ್ಧದಲ್ಲಿ ಈವರೆಗೆ ಅಮೇರಿಕಾದ 9 ಮಂದಿ ಸಾವಿಗೀಡಾಗಿದ್ದಾರೆ. ಕೆನಡಾ – 1 (ಇಬ್ಬರು…

ರಮಾನಾಥ ರೈ ಸುಳ್ಯ ಭೇಟಿ
ಹರ್ಲಡ್ಕ ನಿವಾಸದಲ್ಲಿ ಸನ್ಮಾನ

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಯಥಾವತ್ ಅನುಷ್ಠಾನದಿಂದ ಆರ್ಥಿಕ ಪುನಸ್ಚೇತನ :ರೈಕೆಪಿಸಿಸಿ ರಾಜ್ಯ ಪ್ರದಾನ ಕಾರ್ಯದರ್ಶಿ ಧನಂಜಯ ಅಡಪಂಗಾಯರ ಪುತ್ರನ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಚಿವ ರಮನಾಥ ರೈ ಯವರು ಉದ್ಯಮಿ ಅಬ್ದುಲ್ ಲತೀಫ್ ಹರ್ಲಡ್ಕರವರ ನಿವಾಸಕ್ಕೆ ಭೇಟಿ ನೀಡಿದರುಈ ಸಂದರ್ಭದಲ್ಲಿ…

ಪಾಲಡ್ಕ: ಅಪರಿಚಿತ ಮೃತದೇಹ ಪತ್ತೆ; ಮೃತ ದೇಹವನ್ನು ಮೇಲೆತ್ತಿದ ಪೈಚಾರು ಮುಳುಗು ತಜ್ಞರ ತಂಡ

ಸುಳ್ಯ : ಆಗಸ್ಟ್15 ರಂದು ಸಂಜೆ ಪಾಲಡ್ಕ ನದಿಯಲ್ಲಿ ಕಂಡು ಬಂದ ಅಪರಿಚಿತ ಮೃತದೇಹದವನ್ನು, ಪೈಚಾರು ಮುಳುಗು ತಜ್ಞರ ತಂಡ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಈಗಾಗಲೇ ಮೃತದೇಹವನ್ನು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಘಟನೆಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕ‌ ತೊಡಗಿದ್ದಾರೆ. ಮೃತದೇಹವನ್ನು‌…

ಸುಳ್ಯ: ಸರ್ಕಲ್ ಇನ್ಸ್ಪೆಕ್ಟರ್ ನವೀನ್ ಚಂದ್ರ ಜೋಗಿ ವರ್ಗಾವಣೆ ಆದೇಶ ರದ್ದು, ಮತ್ತೆ ಸಿ.ಐ ಆಗಿ ಸುಳ್ಯಕ್ಕೆ

ಸುಳ್ಯ: ಸುಳ್ಯ ವೃತ್ತ ನಿರೀಕ್ಷಕರಾಗಿದ್ದ ನವೀನ್ ಚಂದ್ರ ಜೋಗಿ ಅವರ ವರ್ಗಾವಣೆ ಆದೇಶ ರದ್ದಾಗಿದೆ. ಉಡುಪಿ ಪೊಲೀಸ್ ಠಾಣೆಗೆ ಸಿಐ ಆಗಿ ನವೀನ್ ಚಂದ್ರ ಜೋಗಿ ಅವರನ್ನು ವರ್ಗಾವಣೆ ಮಾಡಿ ಸರಕಾರ ಕೆಲವು ದಿನಗಳ ಹಿಂದೆ ಆದೇಶ ಹೊರಡಿಸಿತ್ತು, . ವರ್ಗಾವಣೆ…

ಮೀಫ್ ಅಧ್ಯಕ್ಷ ಮೂಸಬ್ಬ . ಪಿ. ಬ್ಯಾರಿ ಸುಳ್ಯ ಭೇಟಿ ಜನತಾ ಫ್ಯಾಮಿಲಿ ವತಿಯಿಂದ ಸನ್ಮಾನ

ದ. ಕ. ಮತ್ತು ಉಡುಪಿ ಜಿಲ್ಲೆಯ 180 ಕ್ಕೂ ಮಿಕ್ಕಿದ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ದ ಅಧ್ಯಕ್ಷ ಮೂಸಬ್ಬ. ಪಿ. ಬ್ಯಾರಿ ಯವರು ಖಾಸಗಿ ಕಾರ್ಯಕ್ರಮ ನಿಮಿತ್ತ ಕುಟುಂಬ ಸಮ್ಮಿಲನ ದಲ್ಲಿ ಭಾಗವಹಿಸಲು ಸುಳ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಜನತಾ ಫ್ಯಾಮಿಲಿ…

ಕಾಸರಗೋಡು: ನೀರಿನ ಹೊಂಡದಲ್ಲಿ ಮುಳುಗಿ ವಿದ್ಯಾರ್ಥಿ ಮೃತ್ಯು

ಕಾಸರಗೋಡು: ನೀರಿನ ಹೊಂಡದಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಕಾಸರಗೋಡಿನ ನೀಲೇಶ್ವರ ಬಂಗಳದಲ್ಲಿ ವರದಿಯಾಗಿದೆ. ಮೃತ ವಿದ್ಯಾರ್ಥಿಯನ್ನು ಬಂಗಳ ಕರಿಕುಂಡುವಿನ ಅಲ್ಬಿನ್ ಸೆಬಾಸ್ಟಿಯನ್ (16) ಎಂದು ಗುರುತಿಸಲಾಗಿದೆ. ಸೋಮವಾರ ಸಂಜೆ ಸಹಪಾಠಿಗಳ ಜೊತೆ ಮನೆ ಸಮೀಪದ ಗಣಿಗಾರಿಕೆ ನಡೆಸಿದ್ದ ಸ್ಥಳದಲ್ಲಿ ಹೊಂಡ…

ರಾಜ್ಯಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ -2023: ಹಲವು ಪ್ರಶಸ್ತಿ ಪಡೆದ ಅಮರ ಯೋಗ ಕೇಂದ್ರ ಗುತ್ತಿಗಾರು ವಿದ್ಯಾರ್ಥಿಗಳು.

ಬೆಂಗಳೂರು: ರಾಜ್ಯಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ -2023ರಲ್ಲಿ ಹಲವು ಪ್ರಶಸ್ತಿ ಪಡೆದ ಅಮರ ಯೋಗ ಕೇಂದ್ರ ಗುತ್ತಿಗಾರು ವಿದ್ಯಾರ್ಥಿಗಳು. ಆಚಾರ್ಯ ಯೋಗ ಯೂತ್ ಕ್ಲಬ್ (ರಿ ) ಬೆಂಗಳೂರು, ಇದರ ಆಶ್ರಯದಲ್ಲಿ ಜೂಲೈ ೩೦ ನೇ ಆದಿತ್ಯವಾರ ದಂದು ಬೆಂಗಳೂರಿನ…

Open chat
ನಮ್ಮ ಸುಳ್ಯ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ