Category: ಧಾರ್ಮಿಕ

ಎಂಜೆಎಂ ಕಲ್ಲುಗುಂಡಿ ಇದರ ಆಶ್ರಯದಲ್ಲಿ ಹಯಾತುಲ್ ಇಸ್ಲಾಂ ಮದರಸ ವತಿಯಿಂದ ಮುಅಲ್ಲಿಮ್ ಡೇ ಕಾರ್ಯಕ್ರಮ

ಮುಹಿಯದ್ದೀನ್ ಜುಮಾ ಮಸೀದಿ ಕಲ್ಲುಗುಂಡಿ ಇದರ ಆಶ್ರಯದಲ್ಲಿ ಹಯಾತುಲ್ ಇಸ್ಲಾಂ ಮದರಸ ವತಿಯಿಂದ ಮುಅಲ್ಲಿಮ್ ಡೇ ಕಾರ್ಯಕ್ರಮವು ದಿನಾಂಕ 13/07/25 ಆದಿತ್ಯವಾರ ಬಹಳ ವಿಜೃಂಭಣೆ ಯಿಂದ ನಡೆಸಲಾಯಿತು. ಎಂ ಜೆ. ಎಂ. ಕಲ್ಲುಗುಂಡಿ ಇದರ ಖತೀಬ್ ಜನಾಬ್ ನಾಸಿರ್ ದಾರಿಮಿ ಉಸ್ತಾದ್…

SSF ಸುಳ್ಯ ಸೆಕ್ಟರ್ ನಡೆಸಿದ ಪ್ರಬಂಧ ಸ್ಪರ್ಧೆ: ವಿಜೇತರ ಘೋಷಣೆ

ಪ್ರಥಮ ಫಾರ್ಝಾನ ಗುತ್ತಿಗಾರ್, ದ್ವಿತೀಯ ಸೋಹಾ ಫಾತಿಮಾ ಕಟ್ಟೆಕಾರ್, ತೃತೀಯ ಅಹಿಲ್ ಅಹಮದ್ ಗುರುಂಪು ಸುಳ್ಯ: SSF ಸುಳ್ಯ ಸೆಕ್ಟರ್ ವತಿಯಿಂದ ಇಸ್ಲಾಮಿಕ್ ಕ್ಯಾಲೆಂಡರ್‌ನ ಹೊಸ ವರ್ಷ ಮುಹರ್ರಂ ಹಿನ್ನೆಲೆಯಲ್ಲಿ “ಮುಹರ್ರಂ” ಎಂಬ ವಿಷಯದ ಕುರಿತು ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸೆಕ್ಟರ್…

ಸುಬುಲು ಸ್ಸಲಾಂ ಮದ್ರಸ ಕೊಯನಾಡು: ಸುನ್ನಿ ಬಾಲ ಸಂಘ ನೂತನ ಸಮಿತಿ ರಚನೆ

ಅಧ್ಯಕ್ಷರಾಗಿ ಜಾಬಿರ್ ಅಹಮದ್, ಪ್ರಧಾನ ಕಾರ್ಯದರ್ಶಿಯಾಗಿ ರಝೀನ್ ಕೆ ಆರ್, ಕೋಶಾಧಿಕಾರಿಯಾಗಿ ಶಾಹಿದ್ ಕೆ ಎಸ್ Nammasullia: ಸುಬುಲು ಸ್ಸಲಾಂ ಮದ್ರಸ ಕೊಯನಾಡು ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಸುನ್ನಿ ಬಾಲ ಸಂಘ ಇದರ ನೂತನ ಸಮಿತಿ ರಚನೆಯು ಮದ್ರಸ ಅಧ್ಯಾಪಕರುಗಳಾದ ಮಹಮ್ಮದ್ ಸಖಾಫಿ…

ಮೊಗರ್ಪಣೆ: ವಾರದ ಮಹಿಳಾ ತರಗತಿಯ ಪ್ರಾರಂಭೋತ್ಸವ

ಸುಳ್ಯ: MJM ಮೊಗರ್ಪಣೆ ಮಹಿಳಾ ಇಸ್ಲಾಮಿಕ್ ಕ್ಲಾಸ್ ಏ.23 ರಂದು ಪ್ರಾರಂಭವಾಯಿತು. ಅಬ್ದುಲ್ ಖಾದರ್ ಸಖಾಫಿ ಅಲ್ ಕಾಮಿಲಿ ಖತೀಬ್, ನೇತೃತ್ವದಲ್ಲಿ ಆರಂಭವಾಯಿತು. ಉದ್ಘಾಟನೆಯನ್ನು ಅಬ್ದುಲ್ ಕರೀಂ ಸಖಾಫಿ ಸದರ್ ಉಸ್ತಾದ್ ನೆರವೇರಿಸಿದರು. ಈ ಸಂದರ್ಭದಲ್ಲಿ ಜಮಾಅತ್ ಅಧ್ಯಕ್ಷ ಜಿ ಇಬ್ರಾಹಿಂ…

ಸುಬುಲು ಸ್ಸಲಾಂ ಮದ್ರಸ ಕೊಯನಾಡು ಅಕ್ಷರಲೋಕಕ್ಕೆ ಮೊದಲ ಹೆಜ್ಜೆ ಮದ್ರಸ ವಿದ್ಯಾರಂಭ ಫತ್ಹೇ ಮುಬಾರಕ್ ಕಾರ್ಯಕ್ರಮ

ಕೊಯನಾಡು:- ಸುನ್ನಿ ಮುಸ್ಲಿಂ ಜುಮಾ ಮಸೀದಿ ಅಧೀನದಲ್ಲಿರುವ ಸುಬುಲು ಸ್ಸಲಾಂ ಮದ್ರಸದಲ್ಲಿ ಏಪ್ರಿಲ್ 9 ರಂದು ಬುಧವಾರ ಬೆಳಗ್ಗೆ 7 ಗಂಟೆಗೆ ಮದ್ರಸ ಸಭಾಂಗಣದಲ್ಲಿ ಆಕ್ಷರಲೋಕಕ್ಕೆ ಮೊದಲ ಹೆಜ್ಜೆ ಮದ್ರಸ ವಿದ್ಯಾರಂಭ ಫತ್ಹೇ ಮುಬಾರಕ್ ಕಾರ್ಯಕ್ರಮ ನಡೆಯಿತು. ಸದರ್ ಮುಅಲ್ಲಿಂ ನೌಶಾದ್…

ಮೊಗರ್ಪಣೆ: ಮಹಿಳೆಯರಿಗೆ‌ ವಿಶೇಷ ತರಬೇತಿ ಶಿಬಿರ

ಮೊಗರ್ಪಣೆ: ಇಲ್ಲಿನ ಮುಹಿಯ್ಯದ್ದೀನ್‌ ಜುಮಾ‌ ಮಸೀದಿಯಲ್ಲಿ ರಮದಾನ್ ತಿಂಗಳ ಪ್ರಯುಕ್ತ ಮಹಿಳೆಯರಿಗೆ ವಿಶೇಷ ಕ್ಲಾಸ್ ಇದೇ ಬರುವ ಮಾ.13 ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ‘ಸ್ವರ್ಗಕ್ಕೆ ಹೋಗುವ ದಾರಿ’ ಎಂಬುದರ ಕುರಿತು ವಿಶೇಷ ಶಿಬಿರ ಹಾಫಿಲ್‌ ಶೌಕತ್ ಅಲಿ ಸಖಾಫಿ‌…

ಬೃಹತ್ ಇಫ್ತಾರ್ ಕೂಟ ಆಯೋಜಿಸಿದ ದಳಪತಿ ವಿಜಯ್! 

ಚೆನ್ನೈ: ಪವಿತ್ರ ರಂಜಾನ್ ಮಾಸದ ಸಂದರ್ಭದಲ್ಲಿ ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ದಳಪತಿ ವಿಜಯ್ ಅವರು ಮುಸ್ಲಿಂ ಬಾಂಧವರಿಗೆ ಶುಕ್ರವಾರ ಇಫ್ತಾರ್ ಕೂಟ ಆಯೋಜಿಸಿದರು. ರಾಯಪೆಟ್ಟಾ ವೈಎಂಸಿಎ ಕ್ರೀಡಾಂಗಣದಲ್ಲಿ ಇಫ್ತಾರ್ ಕೂಟ ನಡೆದಿದೆ. ಮುಸ್ಲಿಂ ಟೋಪಿ ಧರಿಸಿ,…

ಅಯೋಧ್ಯೆ ಶ್ರೀ ರಾಮಮಂದಿರದ ಪ್ರಧಾನ ಅರ್ಚಕ ‘ಸತ್ಯೇಂದ್ರ ದಾಸ್’ ವಿಧಿವಶ

ಅಯೋಧ್ಯೆಯ ರಾಮ ಜನ್ಮಭೂಮಿ ದೇವಾಲಯದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರು ಲಕ್ನೋದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (SGPGIMS) ನಿಧನರಾದರು ಎಂದು ಸಂಸ್ಥೆ ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಅವರಿಗೆ 83 ವರ್ಷ ವಯಸ್ಸಾಗಿತ್ತು.…

ಜನವರಿ 9 ರಂದು ಶೈಖುನಾ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೊಯ ತಂಙಲ್ ನೆಟ್ಟಾರಿಗೆ

ವಿಶ್ವ ವಿಖ್ಯಾತ ಉಲಮಾ ಸಂಘಟನೆ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಇದರ ಅಧ್ಯಕ್ಷರು ಸುನ್ನೀ ಪಂಡಿತ ಶೈಖುನಾ ಸಯ್ಯಿದುಲ್ ಉಲಮಾ ಸಯ್ಯಿದುಲ್ ಉಲಮಾ ಜಿಫ್ರಿ ಮುತ್ತುಕೊಯ ತಂಙಲ್ ಇದೇ ಬರುವ 09-012025 ರ ಸಂಜೆ 5 ಘಂಟೆ ಗೆ ಬೆಳ್ಳಾರೆ ಸಮೀಪದ…

ಜಯನಗರ: 8ನೇ ವಾರ್ಷಿಕ ಅಜ್ಮೀರ್ ಮೌಲೂದ್ ಹಾಗೂ ಇಸ್ಲಾಮಿಕ್ ಕಥಾ ಪ್ರಸಂಗ

ಜನ್ನತುಲ್ ಉಲೂಮ್ ಮಸ್ಟಿದ್ & ಮದರಸ ಜಯನಗರ ಸುಳ್ಯ ಇದರ ವತಿಯಿಂದ ಇಂದು 31 ರಂದು 8ನೇ ವಾರ್ಷಿಕ ಅಜ್ಮೀರ್ ಮೌಲೂದ್ ಹಾಗೂ ದುವಾ ಮಜ್ಜಿಸ್ ಅಧ್ಯಾತ್ಮಿಕ ಕಾರ್ಯಕ್ರಮ ಇಂದು ಸಂಜೆ 4.30 ಕ್ಕೆ ಜರುಗಲಿದೆ. ಅಜೀ‌ರ್ ಮೌಲೂದ್ ಪಾರಾಯಣ ದುವಾ…