nLight ಎಜ್ಯುಕೇಷನಲ್ ಸರ್ವೀಸಸ್ ಸಂಸ್ಥೆಯ ಲೋಕಾರ್ಪಣೆ, ಕಚೇರಿ ಉದ್ಘಾಟನೆ ಹಾಗೂ ಮಾಹಿತಿ ಕಾರ್ಯಾಗಾರ
ಮುಸ್ಲಿಂ ಸಮುದಾಯದ ಸಾಮಾಜಿಕ ಅಗತ್ಯತೆಗಳಲ್ಲಿ ಒಂದಾದ ಬೌದ್ಧಿಕ ಶಿಕ್ಷಣಕ್ಕೆ ಪ್ರೋತ್ಸಾಹ, ಉತ್ತೇಜನ, ಮಾರ್ಗದರ್ಶನ ಮತ್ತು ಮಾಹಿತಿ ನೀಡುವ ಸಲುವಾಗಿ nLight ಎಜ್ಯುಕೇಷನ್ ಸರ್ವೀಸ್ ಆಗಸ್ಟ್ 11 2024, ಭಾನುವಾರ ಲೋಕಾರ್ಪಣೆಗೊಂಡಿತು. ಹಾಗೂ ನೂತನ ಕಛೇರಿ ಉದ್ಘಾನೆಯನ್ನು ಕುಞಿಕೋಯ ತಙಳ್ ಸ’ಅದಿ ನೆರವೇರಿಸಿದರು.…