ಮಂಡ್ಯ: ಗಂಡನ ಜಿಮ್ ನಲ್ಲೇ ನೇಣಿಗೆ ಶರಣಾದ ಪತ್ನಿ

ಮಂಡ್ಯ ಫೆಬ್ರವರಿ 10: ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿಯೊಬ್ಬರು ಪತಿಯ ಜಿಮ್ ನಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮದ್ದೂರು ತಾಲೂಕಿನ ಕೆಸ್ತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ತಾಲೂಕಿನ ಕೆಸ್ತೂರು ಗ್ರಾಮದ ಗಿರೀಶ್ ಪತ್ನಿ ದಿವ್ಯ (31) ಆತ್ಮಹತ್ಯೆ…

AFC ಕಬಡ್ಡಿ ಲೀಗ್-8- ಅಸ್ತ್ರ ಟ್ರಾನ್ಸ್‌ಪೋರ್ಟ್‌ ಚಾಂಪಿಯನ್, ಲಾರಾ ಬುಲ್ಸ್ ರನ್ನರ್ ಅಪ್; ಹಾಗೂ ಸನ್ಮಾನ ಕಾರ್ಯಕ್ರಮ

Paichar: ಅರ್ತಾಜೆ ಫ್ರೆಂಡ್ಸ್ ಕ್ಲಬ್ ಪೈಚಾರ್ ಆಶ್ರಯದಲ್ಲಿ ಸ್ಥಳೀಯರ ಪ್ರೋ ಲೀಗ್ ಮಾದರಿಯ ಹೊನಲು ಬೆಳಕಿನ ‘ಎ.ಎಫ್.ಸಿ ಟ್ರೋಫಿ 2025’ ಕಬಡ್ಡಿ ಪಂದ್ಯಾಟ ದಿನಾಂಕ ಫೆ.8 ರಂದು ಬೊಳುಬೈಲಿನ ಕುರುಂಜಿ ಕ್ರೀಡಾಂಗಣದಲ್ಲಿ ನಡೆಯಿತು‌. ಪಂದ್ಯಕೂಟದ ಚಾಂಪಿಯನ್ ಪಟ್ಟವನ್ನು ರಿಫಾಯಿ ಮಾಲೀಕತ್ವದ ಅಸ್ತ್ರ…

ಸಹೋದರಿಯ ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೇ ಹಾರ್ಟ್ ಅಟ್ಯಾಕ್ ನಿಂದ 23 ವರ್ಷದ ಯುವತಿ ಸಾವು – ವಿಡಿಯೋ

ಮಧ್ಯಪ್ರದೇಶ ಫೆಬ್ರವರಿ 10: ಸಹೋದರಿಯ ವಿವಾಹ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೇ ಯುವತಿ ಹೃದಯಾಘಾತದಿಂದ ಕುಸಿದು ಬಿದ್ದು ಸಾವನಪ್ಪಿದ ಘಟನೆ ವಿದಿಶಾ ನಗರದಲ್ಲಿ ನಡೆದಿದೆ. ಮೃತರನ್ನು ಇಂದೋರ್ ನಿವಾಸಿ 23 ವರ್ಷದ ಪರಿಣಿತಾ ಜೈನ್ ಎಂದು ಗುರುತಿಸಲಾಗಿದೆ. ಇವರು ಫೆಬ್ರವರಿ 8 ರಂದು…

ಸುಳ್ಯ: ಚಾಲಕನ ನಿಯಂತ್ರಣ ತಪ್ಪಿ ಪುಟ್ಪಾತ್ ಮೇಲೆ ಚಲಿಸಿದ ಕಾರು

ಸುಳ್ಯ ಫೆಬ್ರವರಿ 10: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪುಟ್ಪಾತ್ ಮೇಲೆ ಚಲಿಸಿದ ಘಟನೆ ಸುಳ್ಯ ಕೆಎಸ್ಸಾರ್ಟಿಸಿ ಬಸ್ಸು ನಿಲ್ದಾಣ ಮುಂಭಾಗದ ನಂದಿನಿ ಸ್ಟಾಲ್ ಬಳಿ ಶನಿವಾರ ರಾತ್ರಿ ನಡೆದಿದೆ. ಪುತ್ತೂರು ಕಡೆಯಿಂದ ಮಡಿಕೇರಿ ಕಡೆ ಹೋಗುತಿದ್ದ ಕಾರು ಚಾಲಕನ ನಿಯಂತ್ರಣ…

ಮೀಫ್ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ ದ ಕೊಡಗು ಘಟಕ ಉದ್ಘಾಟನೆ ಮತ್ತು ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ 2 ದಿನಗಳ ಪ್ರೇರಣಾ ಶಿಬಿರ ಕಾರ್ಯಾಗಾರ

ಮುಸ್ಲಿಂ ಸಮುದಾಯದ ಶಿಕ್ಷಣ ಸಂಸ್ಥೆ ದೇಶಕ್ಕೆ ಮತ್ತು ಸಮುದಾಯಕ್ಕೆ ಅಗತ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ ಎಂ ಶಾಹಿದ್ ತೆಕ್ಕಿಲ್ ಕರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಮುಸ್ಲಿಂ ಶಿಕ್ಷಣ ಸಂಸ್ಥೆಗಳ ಒಕ್ಕೂಟ ( ಮೀಫ್ ) ಇದರ ನೂತನ…

ಸುಳ್ಯ ನಗರದ ರಸ್ತೆ ದುರವಸ್ಥೆ ಎಸ್‌ಡಿಪಿಐ ಮನವಿ; ಸ್ಪಂದಿಸಿ ದುರಸ್ತಿ ಕಾಮಗಾರಿ ಆರಂಭಿಸಿದ ನಗರ ಪಂಚಾಯತ್

ಸುಳ್ಯ: ಫೆಬ್ರವರಿ 8 ಕುಡಿಯುವ ನೀರಿನ ಪೈಪ್ ಲೈನ್ ಹಾಕುವ ಸಂದರ್ಭದಲ್ಲಿ ನಗರದ ರಸ್ತೆ ಅಗೆದು ಹಾಕಿ, ವಾಹನ ಮತ್ತು ಜನ ಸಂಚಾರಕ್ಕೆ ಅಡ್ಡಿಯಾಗುತ್ತಿರುವುದನ್ನು ನಗರ ಪಂಚಾಯತಿನ ಕಾರ್ಯನಿರ್ವಹಣಾಧಿಕಾರಿಗೆ SDPI ಸುಳ್ಯ ಇದರ ನಾಯಕರಾದ ಮೀರಝ್ ಸುಳ್ಯ ಮತ್ತು ಸಿದ್ದೀಕ್ ಸಿ.ಎ…

ಸರಕಾರಿ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ನಟರಾಜ್ ಸರ್ ರಿಗೆ ಸಾರ್ವಜನಿಕ ಸನ್ಮಾನ ಹಾಗೂ ಅಭಿನಂದನ ಕಾರ್ಯಕ್ರಮ

ಸುಳ್ಯ: ಶ್ರೀಯುತ ನಟರಾಜ್ ಸರ್ ಈ ಹೆಸರು ಸುಳ್ಯ ತಾಲೂಕಿನಾದ್ಯಂತ ಕೇಳದವರು ಬಹಳ ವಿರಳ, ಹೌದು ಸರಕಾರಿ ಪದವಿ ಪೂರ್ವ ಕಾಲೇಜ್ ದೈಹಿಕ ಶಿಕ್ಷಣ ಶಿಕ್ಷಕರಾದಂತಹ ಶ್ರೀ ನಟರಾಜ್ ಸರ್ ರವರು ಇದೇ ಬರುವ ಮಾರ್ಚ್ ತಿಂಗಳಲ್ಲಿ ನಿವೃತ್ತಿ ಹೊಂದಲಿದ್ದಾರೆ. ಒಂದೇ…

ಕೊಡಗು: ‘ಕೊಡವಾಮೆ ಬಾಳೊ’ ಕೊಡವರ ಬೃಹತ್ ಪಾದಯಾತ್ರೆ ಸಮ್ಮೇಳನ

ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ‘ಕೊಡವಾಮೆ ಬಾಳೋ’ ಕೊಡವರ ಬೃಹತ್ ಪಾದಯಾತ್ರೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕೊಡವರು ಹಾಗೂ ಕೊಡವ ಭಾಷಿಕರ ‘ಮಹಾಸಂಗಮ’ದೊಂದಿಗೆ ಸಮಾರೋಪಗೊಂಡಿತು. ಶಾಂತಿಯುತವಾಗಿ ಶಾಂತಿಯುತ ಪಾದಯಾತ್ರೆಯ ಮೂಲಕ ಕೊಡವ ಸಮುದಾಯದ ಕೂಗನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ…

ಬೈಕ್ನಲ್ಲಿ ತೆರಳುವಾಗ ಆನೆ ದಾಳಿಗೆ ಯತ್ನ; ಕೂದಳೆಲೆಯಲ್ಲಿ ಪಾರಾದ ಸುಳ್ಯದ ಯುವಕರು.

ಊಟಿ: ಮಸನಗುಡಿ ವಝಿ ಊಟಿಲೇಕ್ ಒರು ಯಾತ್ರಾ ಎಂಬ ರೀಲ್ಸ್ ವೈರಲ್ ಆದ ನಂತರ ಆ ರಸ್ತೆಯಲ್ಲಿ ಪ್ರವಾಸ ಕ್ಕಿಂತ ಹೆಚ್ಚು ರೀಲ್ಸ್ ಮಾಡಲು ಹೋಗುವವರೆ ಹೆಚ್ಚು.!! ಕರ್ನಾಟಕ ಹಾಗೂ ತಮಿಳುನಾಡಿನ ಗಡಿ ಭಾಗವಾದ ಇಲ್ಲಿ ವನ್ಯ ಜೀವಿಗಳು ರಸ್ತೆಯ ಪಕ್ಕದಲ್ಲಿ…