ಅರಂತೋಡಿನಲ್ಲಿ ನ 14ರಂದು ಆಧಾರ್ ವಿಶೇಷ ಶಿಬಿರ: ಸಾರ್ವಜನಿಕರಿಗೆ ಸದುಪಯೋಗ ಪಡಿಸಿಕೊಳ್ಳಲು ಮನವಿ
ಅನ್ವಾ ರುಲ್ ಹುದಾ ಯಂಗ್ ಮೆನ್ಸ್ ಅಸೋಸಿಯೇಷನ್ (AHYA) ಸುವರ್ಣ ಮಹೋತ್ಸವದ ಪ್ರಯುಕ್ತ ಹಾಗೂ ಭಾರತೀಯ ಅಂಚೆ ಇಲಾಖೆಯ ಸಹಯೋಗದೊಂದಿಗೆ ಸೆ.14 ರಂದು ಬೃಹತ್ ‘ಆಧಾರ್ ಕ್ಯಾಂಪ್’ (ವಿಶೇಷ ಆಧಾರ್ ಶಿಬಿರ) ಅನ್ನು ಆಯೋಜಿಸಲಾಗಿದೆ.ಈ ವಿಶೇಷ ಶಿಬಿರವು ಪಠೇಲ್ ವಾಣಿಜ್ಯ ಸಂಕೀರ್ಣದಲ್ಲಿ ನಡೆಯಲಿದ್ದು, ಸಾರ್ವಜನಿಕರು ತಮ್ಮ ಹೊಸ ಆಧಾರ್ ಕಾರ್ಡ್ ನೋಂದಣಿ, ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ನವೀಕರಣ (Update) ಹಾಗೂ ಬಯೋಮೆಟ್ರಿಕ್ ತಿದ್ದುಪಡಿಗಳನ್ನು ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.ಅಂಚೆ ಇಲಾಖೆಯ ನುರಿತ ಸಿಬ್ಬಂದಿಗಳು ಸ್ಥಳದಲ್ಲೇ ಸೇವೆ ಒದಗಿಸಲಿದ್ದು, […]
Read More