ಅಜ್ಜಾವರ: ಪ್ರವಾದಿ ಮುಸ್ತಫಾ (ಸ.ಅ) ಜನ್ಮದಿನಾಚರಣೆ- ಸೌಹಾರ್ದ ಸಂಗಮ
ಸುಳ್ಯ: ಮಿಲಾದ್ ಸಮಿತಿ ಅಜ್ಜಾವರ ಇದರ ಆಶ್ರಯದಲ್ಲಿ ಪ್ರವಾದಿ ಮಹಮ್ಮದ್ ಮುಸ್ತಫಾ (ಸ.ಅ) ರವರ ಜನ್ಮ ದಿನಾಚರಣೆಯ ಪ್ರಯುಕ್ತ ಬೃಹತ್ ಸಾರ್ವಜನಿಕ ಸೌಹಾರ್ದ ಸಂಗಮ ಮತ್ತು ಸಾರ್ವಜನಿಕ ಚಹಾಕೂಟವು ಸೆ.16 ಸೋಮವಾರದಂದು ಅಜ್ಜಾವರ ದಲ್ಲಿ ನಡೆಯಿತು. ಮುಹಿಯುದ್ದೀನ್ ಜುಮಾ ಮಸೀದಿ ಅಜ್ಜಾವರ…