ಹಾಟ್ ಟಬ್‌ನಲ್ಲಿ ಮುಳುಗಿ ಸತ್ತ ಕೆನಡಾ ಪ್ರಧಾನಿ ಗೆಳೆಯ ಹಾಗೂ ‘ಫ್ರೆಂಡ್ಸ್’ ಸ್ಟಾರ್ ನಟ ಮ್ಯಾಥ್ಯೂ ಪೆರ್ರಿ!
ವಾಷಿಂಗ್ಟನ್ ಡಿಸಿ (ಅಕ್ಟೋಬರ್ 29, 2023): ಅಮೆರಿಕದ ಪ್ರಸಿದ್ಧ ನಟ ಮ್ಯಾಥ್ಯೂ ಪೆರ್ರಿ 54ನೇ ವಯಸ್ಸಿನಲ್ಲಿ ನಿಧನರಾಗಿದ್ದು, ಇದು ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದೆ. 90 ರ ದಶಕದ ಜನಪ್ರಿಯ ಟಿವಿ ಸೀರಿಸ್ ಫ್ರೆಂಡ್ಸ್‌ನಲ್ಲಿ ಚಾಂಡ್ಲರ್ ಬಿಂಗ್ ಪಾತ್ರಕ್ಕಾಗಿ ಪ್ರಸಿದ್ಧವಾದ ನಟ ಶನಿವಾರ ಮೃತಪಟ್ಟಿದ್ದಾರೆ…