Tag: Arthaje

ಆರ್ತಾಜೆ: ಬಸ್ ಹಾಗೂ ಬೈಕ್ ನಡುವೆ ಅಪಘಾತ; ಬೈಕ್‌ ಸವಾರನ ಕಾಲಿಗೆ ಗಂಭೀರ ಗಾಯ

ಸೋಣಂಗೇರಿ ಸಮೀಪದ ಆರ್ತಾಜೆ ಬಳಿ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ದ್ವಿಚಕ್ರ ವಾಹನ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ವೈದ್ಯರ ಕಾಲಿಗೆ ಗಂಭೀರ ಗಾಯವಾದ ಘಟನೆ ಇದೀಗ ವರದಿಯಾಗಿದೆ. ಗಾಯಗೊಂಡ ಕಲ್ಲುಗುಂಡಿ ನಿವಾಸಿ ಡಾ. ಸಮಂತ್…

ಆರ್ತಾಜೆ: ನಿರಂತರ ವಿದ್ಯುತ್ ಸಮಸ್ಯೆ; ತೀರದ ವೋಲ್ಟೇಜ್ ಟ್ರಬಲ್

ಪೈಚಾರ್: ಆರ್ತಾಜೆಯಲ್ಲಿ ಮತ್ತೆ ವಿದ್ಯುತ್ ಸಮಸ್ಯೆ ಸುಮಾರು 15 ದಿನಗಳಿಂದ ಪದೇ ಪದೇ ಕಾಣುತ್ತಿರುವ ವೊಲ್ಟೇಜ್ ಸಮಸ್ಯೆ, ಲೈನ್ ಮೇನ್ ವಿಚಾರಿಸಿದಾಗ ಟಿ.ಸಿ ಸಮಸ್ಯೆ ಎಂಬ ಉತ್ತರ, ಕಳೆದ ಮೂರು ತಿಂಗಳ ಹಿಂದೆ ಮನವಿಯನ್ನು ನೀಡಿದಾಗ ಅಧಿಕಾರಿಗಳು 3Pc ಲೈನ್ ಅಳವಡಿಕೆ…

ಪೈಚಾರ್: ಬೈಕ್ ಗಳ ನಡುವೆ ಅಪಘಾತ; ಓರ್ವ ಮೃತ್ಯು

ಸುಳ್ಯ: ಪೈಚಾರು ಸಮೀಪ ಆರ್ತಾಜೆ ಎಂಬಲ್ಲಿ ಒಂದು‌ ಬುಲ್ಲೆಟ್ ಹಾಗೂ ಬೈಕ್‌ ಗಳ ನಡುವೆ ಢಿಕ್ಕಿ ಸಂಭವಿಸಿ ಓರ್ವ ಸವಾರ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಬೈಕುಗಳು ಅಪಘಾತ ಸಂಭವಿಸಿದ ವೇಳೆ ತೀವ್ರ ಗಾಯವಾಗಿದ್ದ ಒಂದು ಬೈಕಿನ ಸವಾರನನ್ನು ಆಸ್ಪತ್ರೆಗೆ ಸಾಗಿಸಿದರೂ ಮಾರ್ಗ ಮಧ್ಯೆ…

ಕತ್ತಲಲ್ಲಿ ಮುಳುಗಿದ ಆರ್ತಾಜೆ; ಪರಿಹಾರಕ್ಕಾಗಿ ಮೆಸ್ಕಾಂ ಅಧಿಕಾರಿಗೆ ಮನವಿ ನೀಡಿದ ಗ್ರಾಮಸ್ಥರು.!

ಸುಳ್ಯ: ಇಲ್ಲಿನ ಪೈಚಾರು- ಸೋಣಂಗೇರಿ ಮಧ್ಯೆ ಇರುವ ಆರ್ತಾಜೆ ಎಂಬಲ್ಲಿ ಅಡ್ಡ ರಸ್ತೆಯಲ್ಲಿ ಸರಿ-ಸುಮಾರು 60ಕ್ಕೂ ಹೆಚ್ಚು ಮನೆಯಲ್ಲಿ ಸುಮಾರು ಕಳೆದ 3 ತಿಂಗಳಿನಿಂದ ಸರಿಯಾಗಿ ವಿದ್ಯುತ್ ಪೂರೈಕೆಯಾಗದೆ, ಹಾಗೂ ಪ್ರತಿದಿನ ಲೋ ವೋಲ್ಟೇಜ್ ಸಮಸ್ಯೆಯಿಂದ ಕತ್ತಲಲ್ಲಿ ಕಳೆಯುವಂತಾಗಿದೆ. ಹಲವಾರು ಬಾರಿ…