ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ನಾಳೆ ‘ವಿಶ್ವ ಅಂಚೆ ದಿನ’ದ ಪ್ರಯುಕ್ತ ‘ಸಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪ್ರಶಸ್ತಿ ಪ್ರದಾನ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ

ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ (ರ.) ಇದರ ವತಿಯಿಂದ ವಿಶ್ವ ಅಂಚೆ ದಿನದ ಪ್ರಯುಕ್ತ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಅಂಚೆ ನೌಕರರನ್ನು ಗೌರವಿಸುವ ಹಾಗೂ ‘ಸಲ್ಯೂಟ್ ದಿ ಸೈಲೆಂಟ್ ಸ್ಟಾರ್’ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ನಾಳೆ ಅಂದರೆ ಅಕ್ಟೋಬರ್ 16, 2026ರ ಸಂಜೆ 6:00 ಗಂಟೆಯಿಂದ ಸುಳ್ಯದ ಶ್ರೀರಾಮ್ ಪೇಟೆಯ ಕಾನತ್ತಿಲ ಕಾಂಪ್ಲೆಕ್ಸ್‌ನಲ್ಲಿರುವ ದೇವಮ್ಮ ಸಭಾಂಗಣದಲ್ಲಿ ಜರುಗಲಿದೆ. ಕಾರ್ಯಕ್ರಮದ ಪ್ರಮುಖ ಗೌರವಾರ್ಪಣೆಗಳು: ಅತಿಥಿಗಳು ಹಾಗೂ ನೇತೃತ್ವ: ಕಾರ್ಯಕ್ರಮದ ವಿವರವಾದ ಕಾರ್ಯಸೂಚಿ: ಕಾರ್ಯಕ್ರಮದಲ್ಲಿ ಜೇಸಿಐ ಸುಳ್ಯ ಪಯಸ್ವಿನಿಯ […]

Read More

ಬಶೀರ್ ಯು.ಪಿ ಯವರಿಗೆ ‘ಪ್ರೇರಣಾ ಪ್ರಶಸ್ತಿ’ ನೀಡಿ ಸನ್ಮಾನ

ಜೇಸಿಐ ಮಂಗಳೂರು ಆತಿಥ್ಯದಲ್ಲಿ ಪಾಲೇಮಾರ್ ಗಾರ್ಡನ್‌ನಲ್ಲಿ ನಡೆದ ‘ಆರೋಹಣ’ ವಲಯ ತರಬೇತಿ ಸಮ್ಮೇಳನದಲ್ಲಿ, ಜೇಸಿಐ ಸುಳ್ಯ ಸಿಟಿ ಪೂರ್ವಾಧ್ಯಕ್ಷರಾದ ಬಶೀರ್ ಯು.ಪಿ ಯವರನ್ನು ವಿಶೇಷ ಸಾಧನೆಗಾಗಿ ‘ಪ್ರೇರಣಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಘಟಕ ಅಧ್ಯಕ್ಷರಾದ ನಾಗವೇಣಿ ದಾಮೋದರ ಹಾಗೂ ಪೂರ್ವಾಧ್ಯಕ್ಷರಾದ ಚಂದ್ರಶೇಖರ ಕನಕಮಜಲು ಮತ್ತು ದೀಪಕ್ ರಾಜ್ ಉಪಸ್ಥಿತರಿದ್ದು ಅಭಿನಂದಿಸಿದರು.

Read More

ಪಿ.ಪಿ. ಉಮ್ಮರ್‌ಕೋಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ: ಉಮ್ಮರ್‌ಕೋಯ ಹಾಗೂ ಮುಲ್ಲಪ್ಪಳ್ಳಿ ನೆನೆದ ರಮೇಶ್ ಚೆನ್ನಿತ್ತಲ, ಟಿ.ಎಂ. ಶಹೀದ್ ತೆಕ್ಕಿಲ್

ಕಲ್ಲಿಕೋಟೆ: ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಹಾಗೂ ಮದ್ರಾಸ್ ಪ್ರೆಸಿಡೆನ್ಸಿಯ ಶಾಸಕರಾಗಿದ್ದ ಪಿ.ಪಿ. ಉಮ್ಮರ್‌ಕೋಯ ಅವರ 26ನೇ ಸಂಸ್ಮರಣಾ ಕಾರ್ಯಕ್ರಮವು ಸೆಪ್ಟೆಂಬರ್ 05ರಂದು ಕೋಝಿಕ್ಕೋಡ್‌ನ ನಳಂದಾ ಆಡಿಟೋರಿಯಂನಲ್ಲಿ ನಡೆಯಿತು. ಪಿ.ಪಿ. ಉಮ್ಮರ್‌ಕೋಯ ಫೌಂಡೇಶನ್ ಅಧ್ಯಕ್ಷರಾದ ಡಾ. ಕೆ. ಮೊಯ್ದು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಅಝೀಝ್ ಸ್ವಾಗತ ಭಾಷಣ ಮಾಡಿದರು.ಈ ಶುಭ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವರು, ಕೃಷಿ ಇಲಾಖೆ ಮಾಜಿ ಸಚಿವರು ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷರಾದ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರಿಗೆ ‘ಪಿ.ಪಿ. ಉಮ್ಮರ್‌ಕೋಯ ಸ್ಮಾರಕ ಪ್ರಶಸ್ತಿ’ […]

Read More