ಹ್ಯಾರಿ ಕೇನ್‌ಗೆ 2026ರ ಪ್ರತಿಷ್ಠಿತ ಬ್ಯಾಲನ್ ಡಿ’ಓರ್ ಪ್ರಶಸ್ತಿ ಗರಿ: ಇಂಗ್ಲೆಂಡ್‌ಗೆ 25 ವರ್ಷಗಳ ಬಳಿಕ ಐತಿಹಾಸಿಕ ಗೌರವ
Nammasullia: ಇಂಗ್ಲೆಂಡ್‌ನ ಸ್ಟಾರ್ ಫುಟ್‌ಬಾಲ್ ಆಟಗಾರ ಹ್ಯಾರಿ ಕೇನ್ (Harry Kane) 2026ನೇ ಸಾಲಿನ ಪ್ರತಿಷ್ಠಿತ ಬ್ಯಾಲನ್ ಡಿ’ಓರ್ (Ballon d’Or) ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಕೊನೆಯದಾಗಿ 2001ರಲ್ಲಿ ಮೈಕೆಲ್ ಓವನ್ ಈ ಪ್ರಶಸ್ತಿ ಪಡೆದಿದ್ದರು. ಈಗ ಬರೋಬ್ಬರಿ 25 ವರ್ಷಗಳ ಬಳಿಕ ಈ ಪ್ರಶಸ್ತಿ ಗೆದ್ದ ಮೊದಲ ಇಂಗ್ಲಿಷ್ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ಹ್ಯಾರಿ ಕೇನ್ ಬರೆದಿದ್ದಾರೆ. ರಿಯಲ್ ಮ್ಯಾಡ್ರಿಡ್ ತಂಡದ ಕಿಲಿಯನ್ ಎನ್‌ಬಾಪ್ಪೆ ಎರಡನೇ ಸ್ಥಾನ ಹಾಗೂ ಬಾರ್ಸಿಲೋನಾದ ಯುವ ಪ್ರತಿಭೆ ಲಮಿನ್ ಯಮಾಲ್ […]
Read More