ಅನ್ಸಾರ್ ಮತ್ತು ಅಕ್ಕರ ಫೌಂಡೇಶನ್ ಆಶ್ರಯದಲ್ಲಿ ಉಚಿತ ಸೀಳು ತುಟಿ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ
ಆಪರೇಷನ್ ಸ್ಮೈಲ್ ಆರೋಗ್ಯ ಸೇವೆ ಫಲಾನುಭವಿ ಜೀವನ ಪರ್ಯಂತ ನೆನಪಿಡುವ ಕಾರ್ಯ: ಕೆ.ಎಂ. ಮುಸ್ತಫ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಷನ್ ಮತ್ತು ಕಾಸರಗೋಡು ತಾಲೂಕು ಮುಳಿಯಾರ್ ಬಳಿ ಇರುವ ಮಕ್ಕಳ ಆರೋಗ್ಯ ಸೇವೆಯ ಕೇಂದ್ರ ಅಕ್ಕರ ಫೌಂಡೇಶನ್ ವತಿಯಿಂದ ಉಚಿತ ಸೀಳುತುಟಿ ತಪಾಸಣೆ…