ಸುಳ್ಯ: ಸೆಪ್ಟೆಂಬರ್ 17 ರಂದು ‘ಕಾರ್ ಝೋನ್’ ಮಳಿಗೆಯ ಗ್ರ್ಯಾಂಡ್ ಓಪನಿಂಗ್ – ಗ್ರಾಹಕರಿಗೆ ಬಂಪರ್ ಆಫರ್!
ಸುಳ್ಯ: ವಾಹನ ಪ್ರಿಯರಿಗಾಗಿ ಕಾರು ಮತ್ತು ಬೈಕ್ ಆಕ್ಸೆಸರೀಸ್‌ಗಳ ಸಮಗ್ರ ಶ್ರೇಣಿಯನ್ನೊಳಗೊಂಡ ನೂತನ ಮಳಿಗೆ ‘ಕಾರ್ ಝೋನ್’ (Car Zone) ಸುಳ್ಯದ ಹಳೆಗೇಟು ಮೊಗರ್ಪಣೆ ಮಸೀದಿ ಸಮೀಪ ಸೆಪ್ಟೆಂಬರ್ 17, 2026 ರಂದು ಭವ್ಯವಾಗಿ ಉದ್ಘಾಟನೆಗೊಳ್ಳಲಿದೆ. ಆಕರ್ಷಕ ಉದ್ಘಾಟನಾ ಕೊಡುಗೆ: ಗ್ರಾಹಕರಿಗೆ ವಿಶೇಷ ಉಡುಗೊರೆಗಳನ್ನು ನೀಡುವ ಸಲುವಾಗಿ ಸೆಪ್ಟೆಂಬರ್ 17 ರಿಂದ ನವೆಂಬರ್ 01, 2026 ರವರೆಗೆ ವಿಶೇಷ ಲಕ್ಕಿ ಕೂಪನ್ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ: ಲಭ್ಯವಿರುವ ಸೇವೆಗಳು ಹಾಗೂ ಪರಿಕರಗಳು ಸಂಪರ್ಕ ಹಾಗೂ ವಿಳಾಸ
Read More