ಸುಳ್ಯದಲ್ಲಿ ಅದ್ದೂರಿಯಾಗಿ ನೆರವೇರಿದ ನವೀಕೃತ ‘ಸೆಲ್ ಹೌಸ್ ಮೊಬೈಲ್ಸ್’ ಉದ್ಘಾಟನೆ: ನಮ್ಮ ಸುಳ್ಯ’ ಇನ್‌ಸ್ಟಾಗ್ರಾಮ್‌ನಲ್ಲಿ 47K ವೀಕ್ಷಣೆ ಪಡೆದ ಅರವಿಂದ ಬೋಳಾರ್ ಹಾಸ್ಯ ಭಾಷಣ!

ಸುಳ್ಯ: ಸುಳ್ಯದ ಮುಖ್ಯರಸ್ತೆಯಲ್ಲಿರುವ ದ್ವಾರಕಾ ಹೋಟೆಲ್ ಮುಂಭಾಗದಲ್ಲಿ ಅತ್ಯಂತ ವಿಶಾಲವಾಗಿ ನವೀಕರಣಗೊಂಡಿರುವ ‘ಸೆಲ್ ಹೌಸ್ ಮೊಬೈಲ್ಸ್’ (Cell House Mobiles)  ಮಳಿಗೆಯ ಉದ್ಘಾಟನಾ ಸಮಾರಂಭವು ಸಂಭ್ರಮದಿಂದ ನೆರವೇರಿತು. ತುಳು ಹಾಗೂ ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ, ‘ತುಳುನಾಡ ಮಾಣಿಕ್ಯ’ ಅರವಿಂದ ಬೋಳಾರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, ರಿಬ್ಬನ್ ಕತ್ತರಿಸುವ ಮೂಲಕ ಮಳಿಗೆಯನ್ನು ಉದ್ಘಾಟಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಅರವಿಂದ ಬೋಳಾರ್ ಅವರು ತಮ್ಮದೇ ಶೈಲಿಯಲ್ಲಿ ನಡೆಸಿಕೊಟ್ಟ ಹಾಸ್ಯಭರಿತ ಮಾತುಗಳು ನೆರೆದಿದ್ದವರನ್ನು ಕಚಗುಳಿಯಿಟ್ಟಿತು. ಸದ್ಯ ಈ ನಗೆಯ […]

Read More