ಸಂಪಾಜೆ: ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಮನೆ ದುರಸ್ತಿ ಸಹಾಯಧನದ ಚೆಕ್ ವಿತರಣೆ
ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶೇಕಡಾ 25 ರ ಅನುದಾನದಡಿಯಲ್ಲಿ ಪರಿಶಿಷ್ಟ ಜಾತಿಯ (SC) ಫಲಾನುಭವಿಗಳಿಗೆ ಮೀಸಲಿಟ್ಟಿದ್ದ ಮನೆ ದುರಸ್ತಿ ಧನಸಹಾಯದ ಚೆಕ್‌ಗಳನ್ನು ವಿತರಿಸಲಾಯಿತು. ರುಮಾನಿ ಅಲಡ್ಕದ ಗುಲಾಬಿ ಕೋಂ ಬಾಲಕೃಷ್ಣ ಹಾಗೂ ರಾಜರಾಮಪುರದ ಸುಶೀಲ ಕೋಂ ಗಣೇಶ ಅವರಿಗೆ ತಲಾ ₹15,000 ಗಳ ಚೆಕ್ ಅನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಸರಿತಾ ಡಿಸೋಜ ಅವರು ಅಧಿಕೃತವಾಗಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಮಾಜಿ […]
Read More