ಪೈಚಾರ್: ರಿಕ್ಷಾ ಚಾಲಕ ಸುಲೈಮಾನ್ ನಿಧನ; ಕಂಬನಿ ಮಿಡಿದ ಇತರ ಚಾಲಕರು; ಶೋಕಾಚರಣೆ
ಪೈಚಾರ್ ಡಿ.6: ಪೈಚಾರ್’ನ ಆಟೋ ರಿಕ್ಷಾ ಚಾಲಕ, ಶಾಂತಿನಗರ ನಿವಾಸಿ ಸುಲೈಮಾನ್ (ಸುಲೈಚ್ಚ) ರವರ ಅಕಾಲಿಕ ಮರಣಕ್ಕೆ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ. ಪೈಚಾರ್’ನ ಮುಖ್ಯ ಜಂಕ್ಷನ್’ನಲ್ಲಿರುವ ರಿಕ್ಷಾ ನಿಲ್ದಾಣದಲ್ಲಿ ಕಪ್ಪು ಬಾವುಟ ಹಾರಿಸಿ, ಶೃದ್ದಾಂಜಲಿ ಅರ್ಪಿಸಿದ್ದಾರೆ.