ಮೆಟಾ ಕಂಪನಿಗೆ ಸೇರಿದ ಭಾರತೀಯ ಮೂಲದ ಎಐ ತಜ್ಞ: ₹800 ಕೋಟಿ ಪ್ಯಾಕೇಜ್ ಪಡೆದ ತ್ರಪಿತ್ ಬನ್ಸಲ್!
ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ತೀವ್ರ ಪೈಪೋಟಿ ನಡೆಯುತ್ತಿರುವ ನಡುವೆ, ಮಾರ್ಕ್ ಜುಕರ್ಬರ್ಗ್ ನೇತೃತ್ವದ ‘ಮೆಟಾ’ (Meta) ಸಂಸ್ಥೆಯು ಭಾರತೀಯ ಮೂಲದ ಪ್ರತಿಭಾನ್ವಿತ ಎಐ ಸಂಶೋಧಕ ತ್ರಪಿತ್ ಬನ್ಸಲ್ ಅವರನ್ನು ಬರೋಬ್ಬರಿ ₹800 ಕೋಟಿ (ಸುಮಾರು $100 ಮಿಲಿಯನ್) ಮೌಲ್ಯದ ಭಾರಿ ಮೊತ್ತದ ಪ್ಯಾಕೇಜ್ ನೀಡಿ ನೇಮಿಸಿಕೊಂಡಿದೆ ಎಂದು ವರದಿಯಾಗಿದೆ. ಯಾರಿದು ತ್ರಪಿತ್ ಬನ್ಸಲ್? ₹800 ಕೋಟಿ ಪ್ಯಾಕೇಜ್ನ ಹಿನ್ನೆಲೆ: ಮೆಟಾ ಕಂಪನಿಯು ಓಪನ್ಎಐ, ಗೂಗಲ್ ಮುಂತಾದ ದೈತ್ಯ ಕಂಪನಿಗಳಿಗೆ ಪೈಪೋಟಿ ನೀಡಲು ತನ್ನದೇ […]
Read More