ಸುಳ್ಯ: ಅಕ್ಟೋಬರ್ 26ರಂದು ಎಸ್‌ಎಸ್‌ಎಫ್ ಹಾಗೂ ಎಸ್‌ವೈಎಸ್ ವತಿಯಿಂದ ಹಿಜಾಮು ಶಿಬಿರ

ಶೈಖ್ ರಿಫಾಯೀ ಮಾಸಾಚರಣೆ ಹಾಗೂ ಸಮಸ್ತ ಸೆಂಟಿನರಿ (ಶತಮಾನೋತ್ಸವ) ಸಮ್ಮೇಳನದ ಭಾಗವಾಗಿ ಎಸ್‌ಎಸ್‌ಎಫ್ ಸುಳ್ಯ ಸೆಕ್ಟರ್ ಮತ್ತು ಎಸ್‌ವೈಎಸ್ ಸುಳ್ಯ ಸರ್ಕಲ್ ಇದರ ಸಂಯುಕ್ತ ಆಶ್ರಯದಲ್ಲಿ ಅಕ್ಟೋಬರ್ 26ರಂದು ಸೋಮವಾರ ಸುಳ್ಯದ ಮೊಗರ್ಪಣೆ ಎನ್.ಐ.ಎಂ (NIM Mogarpane) ವತಿಯಿಂದ ಬೃಹತ್ ಹಿಜಾಮು ಶಿಬಿರವು ನಡೆಯಲಿದೆ. ಸಮಸ್ತದ ನೂರು ವರ್ಷಗಳ ಸಂಭ್ರಮದ ಸರಣಿ ಕಾರ್ಯಕ್ರಮಗಳ ಅಂಗವಾಗಿ ಆಯೋಜಿಸಲಾಗಿರುವ ಈ ಆರೋಗ್ಯ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಘಟಕರು ವಿನಂತಿಸಿದ್ದಾರೆ. ಶಿಬಿರಕ್ಕೆ ಸಂಬಂಧಿಸಿದಂತೆ ಹೆಚ್ಚಿನ […]

Read More