ಸುಳ್ಯದಲ್ಲಿ ಹೊಸದಾಗಿ ಆರಂಭಗೊಂಡಿದೆ “ಟೌನ್ಬಾಸ್ಕೆಟ್” (TownBasket) ಆ್ಯಪ್: ಊಟ, ತಿಂಡಿ ಹಾಗೂ ದಿನಸಿ ವಸ್ತುಗಳು ಇನ್ನು ನೇರವಾಗಿ ನಿಮ್ಮ ಮನೆ ಬಾಗಿಲಿಗೆ!
ಸುಳ್ಯ: ಸುಳ್ಯದ ಸಾರ್ವಜನಿಕರಿಗೆ ಅತ್ಯುತ್ತಮ ಮತ್ತು ಸುಲಭವಾದ ಶಾಪಿಂಗ್ ಅನುಭವವನ್ನು ಕಲ್ಪಿಸಲು ಹೊಸದಾದ ‘ಟೌನ್ಬಾಸ್ಕೆಟ್’ (TownBasket) ಎನ್ನುವ ಮೊಬೈಲ್ ಆ್ಯಪ್ ಲೋಕಾರ್ಪಣೆಗೊಂಡಿದೆ. “ಪ್ರತಿದಿನದ ಅಗತ್ಯ ವಸ್ತುಗಳು ನೇರವಾಗಿ ನಿಮ್ಮ ಮನೆಗೆ” ಎನ್ನುವ ಆಶಯದೊಂದಿಗೆ ಈ ನೂತನ ಡಿಜಿಟಲ್ ವೇದಿಕೆ ಗ್ರಾಹಕರ ಸೇವೆಗೆ ಸಜ್ಜಾಗಿದೆ. ಟೌನ್ಬಾಸ್ಕೆಟ್ ಆ್ಯಪ್ನ ಪ್ರಮುಖ ವಿಶೇಷತೆಗಳು: ವಿಶೇಷ ಕೊಡುಗೆ (Special Offer): ಆ್ಯಪ್ ಡೌನ್ಲೋಡ್ ಮತ್ತು ಸಂಪರ್ಕ ವಿವರಗಳು: ಸುಳ್ಯದ ಜನರಿಗೆ ದೈನಂದಿನ ಅಗತ್ಯ ವಸ್ತುಗಳನ್ನು ಅತ್ಯಂತ ಸುಲಭವಾಗಿ ಹಾಗೂ ಮನೆ ಬಿಲ್ಲಲಿಗೆ ತಲುಪಿಸುವ […]
Read More