ಕೊಚ್ಚಿಯಲ್ಲಿ ಕನ್ನಡಿಗರ ಸಡಗರ: ಕನ್ನಡ ಹಾಗೂ ಜನಪದ ಸಂಸ್ಕೃತಿಯೇ ಸೌಹಾರ್ದದ ಸೇತುವೆ – ಟಿ.ಎಂ. ಶಹೀದ್ ತೆಕ್ಕಿಲ್

ಕೊಚ್ಚಿ: ಕನ್ನಡ ಭಾಷೆ ಹಾಗೂ ಜನಪದ ಸಂಸ್ಕೃತಿ ಕರ್ನಾಟಕ, ಕೇರಳ ಸೇರಿದಂತೆ ವಿವಿಧ ರಾಜ್ಯಗಳ ಜನರನ್ನು ಬೆಸೆಯುವ ಸೌಹಾರ್ದದ ಸೇತುವೆಯಾಗಿದೆ ಎಂದು ಕರ್ನಾಟಕ ಸರಕಾರದ ಸಚಿವ ಸ್ಥಾನಮಾನ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಹೀದ್ ತೆಕ್ಕಿಲ್ಹೇಳಿದರು. ಅವರು ಕೊಚ್ಚಿಯಲ್ಲಿ ಹೋಟೆಲ್ ಗೋಕುಲಂ ಪಾರ್ಕ್ ನಲ್ಲಿ ನಡೆದ ಕನ್ನಡ-ಜನಪದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಕರ್ನಾಟಕವು ವಿವಿಧ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಗಳ ಸಹಬಾಳ್ವೆಯ ನಾಡಾಗಿದೆ. […]

Read More