ಸುಳ್ಯ ವಿದ್ಯಾನಗರದಲ್ಲಿ ‘ಪಯಸ್ವಿನಿ ಬೈಕ್ ಗ್ಯಾರೇಜ್’ ಶುಭಾರಂಭ
ಸುಳ್ಯ: ಸುಳ್ಯದ ಓಡಬೈ ವಿದ್ಯಾನಗರದ ಬಳಿ ದಿನಾಂಕ 14-10-2026ನೇ ಬುಧವಾರದಂದು ‘ಪಯಸ್ವಿನಿ ಬೈಕ್ ಗ್ಯಾರೇಜ್‘ ನೂತನ ಗ್ಯಾರೇಜ್ ಶುಭಾರಂಭಗೊಂಡಿತು. ಹೋಂಡಾ ಬಿಎಸ್ 6 ಸೇರಿದಂತೆ ಎಲ್ಲಾ ಪ್ರಮುಖ ಕಂಪನಿಗಳ ದ್ವಿಚಕ್ರ ವಾಹನಗಳ ಸರ್ವೀಸ್, ಇಂಜಿನ್ ರಿಪೇರಿ, ಬ್ರೇಕ್ ರಿಪೇರಿ, ಎಲೆಕ್ಟ್ರಿಕಲ್ ಕೆಲಸ ಮುಂತಾದ ಎಲ್ಲಾ ರಿಪೇರಿ ಕೆಲಸಗಳು ಇಲ್ಲಿ ಲಭ್ಯವಿರಲಿವೆ. ಈ ಶುಭಾರಂಭದ ಸಂದರ್ಭದಲ್ಲಿ ಹಲವು ಗಣ್ಯರು ಹಾಗೂ ಹಿತೈಷಿಗಳು ಭಾಗವಹಿಸಿ ಶುಭ ಹಾರೈಸಿದರು. ಬಜಾಜ್ ಡೀಲರ್ ರಾಮನಾಥ ಕಾನತ್ಇಲ, ಜ್ಯೋತಿ ಆಸ್ಪತ್ರೆಯ ಡಾ. ಸದಾಶಿವ ರಾವ್, […]
Read More