Tag: Grand Opening

ಸುಳ್ಯದ ಓಡಬೈಯಲ್ಲಿ ಟೊಯೋಟಾ ಶೋರೂಂ ಉದ್ಘಾಟನೆ- ಪದ್ಮಶ್ರೀ ಪುರಸ್ಕೃತ ಗಿರೀಶ್ ಭಾರದ್ವಾಜ್ ಉದ್ಘಾಟನೆ

ಸುಳ್ಯದ ಒಡಬಾಯಿಯಲ್ಲಿ ಯುನೈಟೆಡ್ ಟೊಯೋಟಾದ ನೂತನ ಗ್ರಾಮೀಣ ಶೋರೂಂ ಎ.25 ರಂದು ಶುಭಾರಂಭಗೊಂಡಿತು. ಪದ್ಮಶ್ರೀ ಪುರಸ್ಕೃತ ತೂಗು ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಟ್ಟಡದ ಮಾಲಕರಾದ ಎಂ.ಸುಂದರ್ ರಾವ್, ಯುನೈಟೆಡಡ್ ಟೊಯೋಟಾ ಮಾಲಕರಾದ ರಾಮ್ ಗೋಪಾಲ್ ರಾವ್‌,…

ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಪ್ರವೇಶ ದ್ವಾರದ ಉದ್ಘಾಟನಾ ಸಮಾರಂಭ.

ಏ.08: ಶಾಂತಿನಗರ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಪ್ರವೇಶ ದ್ವಾರದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಉದ್ಘಾಟನಾ ಕಾರ್ಯಕ್ರಮವನ್ನು SDMC ಅಧ್ಯಕ್ಷರಾದ ಶ್ರೀ ಮಹಮ್ಮದ್ ನಝೀರ್ ರವರು ನೆರವೇರಿಸಿದರು ಹಾಗೂ ಹಿರಿಯರಾದ ಶ್ರೀಯುತ ಗೋಪಾಲಕೃಷ್ಣ ಭಟ್ ಇವರು ಉದ್ಘಾಟನೆಗೆ ಕೈಜೋಡಿಸಿದರು. ಉದ್ಘಾಟನೆ ಮಾಡಿ ಮಾತನಾಡಿದ ಶ್ರೀಯುತ…

ನಾಳೆ ಸುಳ್ಯಕ್ಕೆ ಸಯ್ಯುದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಲ್ ಆಗಮನ

29 ನವೆಂಬರ್ 2024 ಶುಕ್ರವಾರದಂದು ಲೋಕಾರ್ಪಣೆಗೊಳ್ಳಲಿರುವ ಅನ್ಸಾರಿಯ ಗಲ್ಫ್ ಆಡಿಟೋರಿಯಂ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಲು ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಸಯ್ಯದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಲ್ ಆಗಮಿಸಲಿದ್ದಾರೆ. ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಸಮಾರೋಪ ಸಮ್ಮೇಳನ…

ಅನ್ಸಾರಿಯಾ ಗಲ್ಫ್ ಆಡಿಟೋರಿಯಂನಲ್ಲಿ ಕಂಗೊಳಿಸುತ್ತಿದೆ ‘ಕನ್ನಡ’ ನಾಮಫಲಕ

ಸಾಮಾನ್ಯವಾಗಿ ಇಂಗ್ಲಿಷ್ ಭಾಷೆಯ ಮೇಲೆ ಅದೇನೋ ವ್ಯಾಮೋಹ.ಓದಲು-ಅರ್ಥಮಾಡಿಕೊಳ್ಳಲು ಬರಲಿ-ಬಾರದೇ ಇರಲಿ, ಅಂಗಡಿಗಳ ನಾಮಫಲಕದಿಂದ ಆರಂಭಿಸಿ ಮದುವೆ ಆಮಂತ್ರಣ ಪತ್ರಿಕೆಯಾದಿಯಾಗಿ, ಸಭಾಂಗಣಗಳು, ಹೆಸರೂ ಸಹ ಎಲ್ಲವೂ ಬಹುತೇಕ ಇಂಗ್ಲಿಷ್ ಮಯ. ಆದರೆ…ಇಂದು ಆತ್ಮೀಯ ಸ್ನೇಹಿತ ಇಕ್ಬಾಲ್ ಕನಕಮಜಲು ಅವರು ಸುಳ್ಯದ ಮುಸ್ಲಿಂ ಸಮುದಾಯದ…

ಅನ್ಸಾರಿಯ ಗಲ್ಫ್ ಆಡಿಟೋರಿಯಂ ಉದ್ಘಾಟನೆ ಅಂಗವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಿಸಿದ ಸುಳ್ಯ ನ.ಪಂ ಸದಸ್ಯ ಕೆ.ಎಸ್ ಉಮ್ಮರ್

ಸುಳ್ಯ: ಇದೇ ಬರುವ ತಾರೀಕು 29 ರಂದು ಅನ್ಸಾರಿಯಾ ಕ್ಯಾಂಪಸ್ ನಲ್ಲಿರುವ ಅನ್ಸಾರಿಯಾ ಗಲ್ಫ್ ಆಡಿಟೋರಿಯಂ ಉದ್ಘಾಟನೆ ಗೊಳ್ಳಲಿದೆ. ಈ ಒಂದು ಕಾರ್ಯಕ್ರಮಕ್ಕೆ ಅಂತರರಾಜ್ಯ ಮಟ್ಟದ ಉಮರಾಗಳು, ನೇತಾರರು, ರಾಜಕೀಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಸುಳ್ಯ ಜನರ ಕನಸಿನ‌ ಕೂಸಾಗಿರುವ ಅನ್ಸಾರಿಯ ಆಡಿಟೋರಿಯಂ…

Z ಮಿನಿ ಮಾರ್ಟ್ ಗ್ರ್ಯಾಂಡ್ ಒಪನಿಂಗ್,

Namma sullia ಸುಳ್ಯದ ಪ್ರಮುಖ ಜಂಕ್ಷನ್ ಗಳಲ್ಲಿ‌ ಒಂದಾಗಿರುವ ಪೈಚಾರ್’ನಲ್ಲಿ ಅ.28 ರಂದು ಝಡ್- ಮಿನಿ ಮಾರ್ಟ್, ಸೂಪರ್ ಮಾರ್ಕೆಟ್ ಶುಭಾರಂಭಗೊಂಡಿತು. ಹಿರಿಯ ವ್ಯಾಪಾರಸ್ಥರಾದ ಇಬ್ರಾಹಿಂ ಪಿ.ಕೆ ಮಾರ್ಟ್ ನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬದ್ರಿಯಾ ಮಸೀದಿ ಪೈಚಾರು ಇದರ ಅಧ್ಯಕ್ಷ…

ಅ.28 ರಂದು ಪೈಚಾ‌ರ್ ನಲ್ಲಿ ಝಡ್- ಮಿನಿ ಮಾರ್ಟ್ ಶುಭಾರಂಭ

ಪೈಚಾರ್ ನ ಜಂಕ್ಷನ್ ನಲ್ಲಿ ಝಡ್- ಮಿನಿ ಮಾರ್ಟ್, ಸೂಪರ್ ಮಾರ್ಕೆಟ್ ಅ.28 ರಂದು ಶುಭಾರಂಭಗೊಳ್ಳಲಿದೆ. ಈ ಮಳಿಗೆಯು ಬೆಳಿಗ್ಗೆ 8.00ರಿಂದ ರಾತ್ರಿ 9.00ರ ತನಕ ಸೇವೆ ನೀಡಲಿದೆ. ಹಾಗೂ 2 ಕಿ.ಮಿ. ವ್ಯಾಪ್ತಿಯೊಳಗೆ, ಎಲ್ಲಾ ಸಾಮಾಗ್ರಿಗಳ ಉಚಿತ ಹೋಂ ಡೆಲಿವರಿ…

ನ.29 ರಂದು ಅನ್ಸಾರಿಯ ಗಲ್ಫ್ ಆಡಿಟೋರಿಯಂ ಉದ್ಘಾಟನೆ

ಅನ್ಸಾರಿಯ ಎಜುಕೇಷನಲ್ ಸೆಂಟರ್ ಸುಳ್ಯ ಹಾಗೂ ಅನ್ಸಾರಿಯ ಯತೀಮ್ ಖಾನ ಸುಳ್ಯ ಇದರ ಅಧೀನದಲ್ಲಿ ಸ್ಥಾಪನೆ ಗೊಂಡ ಅನ್ಸಾರಿಯ ಗಲ್ಫ್ ಆಡಿಟೋರಿಯಂ ಇದರ ಉದ್ಘಾಟನೆಯು ನವಂಬರ್ 29 ಶುಕ್ರವಾರದಂದು ನಡೆಯಲಿದೆ. ನವಂಬರ್ 29 ಶುಕ್ರವಾರ ದಂದು ಸುಬಹಿ ನಮಾಝ್ ಬಳಕ ಆಡಿಟೋರಿಯಂ…

ಸುಳ್ಯ: ಸೆ.2 ರಂದು ಸಿ.ಎಂ ವೈಬ್ ಜ್ಯೂಸ್ ಹಬ್ ಶುಭಾರಂಭ

ಸುಳ್ಯ: ಇಲ್ಲಿನ ಜೂನಿಯರ್ ಕಾಲೇಜ್ ರಸ್ತೆಯಲ್ಲಿ ಸೆಪ್ಟೆಂಬರ್ 2 ಸೋಮವಾರದಂದು ‘ಸಿ.ಎಂ ವೈಬ್ ಜ್ಯೂಸ್ ಹಬ್’ ಶುಭಾರಂಭಗೊಳ್ಳಲಿದೆ. ಚಹಾ, ಕಾಫಿ, ತಂಪಾದ ಪಾನೀಯಗಳು, ಸ್ನಾಕ್ಸ್, ಪಫ್ಸ್, ಮಟನ್ ಸೂಪ್, ಬೇಕರಿ ತಿನಿಸುಗಳು ಲಭ್ಯವಿರಲಿದೆ ಸಂಸ್ಥೆಯ ಮಾಲಿಕರು ತಿಳಿಸಿದ್ದಾರೆ.

ನವೀಕೃತಗೊಂಡ ಫೈವ್ ಸ್ಟಾರ್ ಅಂಗಡಿ ಶುಭಾರಂಭ

ಪೈಚಾರ್: ಸುಮಾರು 25 ವರ್ಷದಿಂದ ಪೈಚಾರಿನ ಜನೆತೆಯ ಮನೆ ಮಾತಾದ ಫೈ ಸ್ಟಾರ್ ಸ್ವೀಟ್ಸ್ & ಕೂಲ್ ಬಾರ್ ಅಂಗಡಿ ಗ್ರಾಹಕರಿಗೆ ಅನುಕೂಲವಾಗುವಂತೆ ಮತ್ತಷ್ಟು ವಿಸ್ತರಿಸಿ ನವೀಕರಣಗೊಂಡು ಜುಲೈ 01 ರಂದು ಶುಭಾರಂಭಗೂಂಡಿದೆ