ದಸರಾ ರಜೆಯ ಸದುಪಯೋಗ: ಪೆರಾಜೆಯ ಪುಟ್ಟ ಬಾಲಕರ ಅದ್ಭುತ ಸಾಹಸ! ಮೊಬೈಲ್ ಬಿಟ್ಟು ಗುಪ್ಪಿ ಮೀನು ಮಾರಾಟದಲ್ಲಿ ಬ್ಯುಸಿಯಾದ ಕಸಿನ್ಸ್! 🐟✨
ಶಾಲೆಗೆ ದಸರಾ ರಜೆ ಸಿಕ್ಕಿದೆ ಅಂದರೆ ಸಾಕು, ಇಂದಿನ ಮಕ್ಕಳು ಟಿವಿ, ಮೊಬೈಲ್ ಗೇಮ್ಗಳಲ್ಲೇ ಕಾಲ ಕಳೆಯುತ್ತಾರೆ. ಆದರೆ ಇಲ್ಲೊಬ್ಬರು ಪುಟ್ಟ ಬಾಲಕರು ರಜೆಯ ದಿನಗಳನ್ನು ಅತ್ಯಂತ ಸೃಜನಶೀಲವಾಗಿ ಬಳಸಿಕೊಂಡು ಎಲ್ಲರಿಗೂ ಮಾದರಿಯಾಗಿದ್ದಾರೆ! ಪೆರಾಜೆಯಲ್ಲಿ ಇಬ್ಬರು ಮಕ್ಕಳು (ಕಸಿನ್ಸ್) ತಮ್ಮ ಮನೆಯಲ್ಲೇ ಆಕರ್ಷಕ ಗುಪ್ಪಿ ಮೀನುಗಳನ್ನು (Guppy Fish) ಸಾಕಣೆ ಮಾಡಿ, ಈ ದಸರಾ ರಜೆಯಲ್ಲಿ ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಸಣ್ಣ ವಯಸ್ಸಿನಲ್ಲಿಯೇ ಸ್ವಾವಲಂಬನೆಯ ಪಾಠ ಕಲಿತಿರುವ ಇವರ ಉದ್ಯಮಶೀಲತೆ ನಿಜಕ್ಕೂ ಮೆಚ್ಚುವಂತದ್ದು. 👏 ಸಣ್ಣ ವಯಸ್ಸಿನಲ್ಲಿ […]
Read More