ಮಕ್ಕಾದ ಮಸ್ಜಿದುಲ್ ಹರಮ್ ಮುಖ್ಯ ಮುಅಝ್ಝಿನ್ ಶೇಖ್ ಇಬ್ರಾಹಿಂ ಅಲ್ ಮದನಿ ಇನ್ನಿಲ್ಲ: ಕೊನೆಯ ಅಧಾನ್ ಕೂಗಿದ ಕೆಲವೇ ಗಂಟೆಗಳಲ್ಲಿ ನಿಧನ
ಮಕ್ಕಾದ ಪವಿತ್ರ ಮಸ್ಜಿದುಲ್ ಹರಮ್ (ಗ್ರ್ಯಾಂಡ್ ಮಾಸ್ಕ್) ನ ಮುಖ್ಯ ಮುಅಝ್ಝಿನ್ ಶೇಖ್ ಇಬ್ರಾಹಿಂ ಬಿನ್ ಆದೇಲ್ ಹಮ್ಜಾ ಅಲ್ ಮದನಿ ಅವರು ಸೋಮವಾರ ಮುಂಜಾನೆ ನಿಧನರಾಗಿದ್ದಾರೆ. ಅವರಿಗೆ ಸುಮಾರು 48 ರಿಂದ 51 ವರ್ಷ ವಯಸ್ಸಾಗಿತ್ತು. ಅವರು ನಿಧನರಾಗುವ ಕೆಲವೇ ಗಂಟೆಗಳ ಮೊದಲು, ಅಂದರೆ ಸೋಮವಾರದ ಫಝರ್ (ಮುಂಜಾನೆ) ನಮಾಜ್ಗೆ ಮಸ್ಜಿದುಲ್ ಹರಮ್ನಲ್ಲಿ ತಮ್ಮ ಮಧುರ ಧ್ವನಿಯಲ್ಲಿ ಅಧಾನ್ ಕೂಗಿದ್ದರು. ಇದು ಅವರ ಜೀವನದ ಕೊನೆಯ ಅಧಾನ್ ಆಯಿತು. 2017-2018 ರಿಂದ ಮಕ್ಕಾದ ಪವಿತ್ರ ಮಸೀದಿಯಲ್ಲಿ […]
Read More