23 ವರ್ಷಗಳ ನಿಸ್ವಾರ್ಥ ಹಜ್ ಸೇವೆ: ಸುಳ್ಯದ ಹಸನ್ ಹಾಜಿಯವರಿಗೆ ಮಂಗಳೂರಿನಲ್ಲಿ ಸನ್ಮಾನ
ಮಂಗಳೂರು: ಕಳೆದ 23 ವರ್ಷಗಳಿಂದ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸುಳ್ಯದಲ್ಲಿ ಹಜ್ ಯಾತ್ರಾರ್ಥಿಗಳಿಗೆ ನಿರಂತರ ಮಾರ್ಗದರ್ಶನ ಹಾಗೂ ಉಚಿತ ಸೇವೆ ಒದಗಿಸುತ್ತಿರುವ ಹಸನ್ ಹಾಜಿಯವರನ್ನು ಮಂಗಳೂರಿನ ಮುಡಿಪು ಎಜುಪಾರ್ಕ್‌ನಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯ ಹಜ್ ಸೇವಕರಿಗಾಗಿ ಮಂಗಳೂರು ಹಜ್ ನಿರ್ವಹಣಾ ಸಮಿತಿ ಹಾಗೂ ಹಜ್ ಕಮಿಟಿ ಸದಸ್ಯರ ವತಿಯಿಂದ ಆಯೋಜಿಸಲಾಗಿದ್ದ ವಿಶೇಷ ಸನ್ಮಾನ ಸಮಾರಂಭದಲ್ಲಿ, ಹಸನ್ ಹಾಜಿಯವರ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಜಿಲ್ಲೆಯಿಂದ ಈ ಸನ್ಮಾನಕ್ಕೆ ಆಯ್ಕೆಯಾದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. […]
Read More