ಅರಂತೋಡು: 89ನೇ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮ ಯಶಸ್ವಿ
ಅರಂತೋಡು: ಸ್ಥಳೀಯ ಅರಂತೋಡು ಗ್ರಾಮ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಯ ವರ್ತಕರ ಜಂಟಿ ಸಹಯೋಗದೊಂದಿಗೆ 89ನೇ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಕಾರ್ಯಕ್ರಮವು ಅ.25 ರಂದು ಯಶಸ್ವಿಯಾಗಿ ನಡೆಯಿತು.ಕಳೆದ 2018ರ ಡಿಸೆಂಬರ್ನಲ್ಲಿ ಚಾಲನೆ ಪಡೆದುಕೊಂಡ ಈ ಹೆದ್ದಾರಿ ಸ್ವಚ್ಛತಾ ಅಭಿಯಾನವು, ಪ್ರತಿ ತಿಂಗಳ ಕೊನೆಯ ಭಾನುವಾರದಂದು ನಿರಂತರವಾಗಿ ನಡೆಯುತ್ತಾ ಬಂದಿದೆ. ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆರಂಭವಾದ ಈ ಶ್ರಮದಾನವು ಇಂದಿಗೆ ಯಶಸ್ವಿ 89ನೇ ಕಾರ್ಯಕ್ರಮವನ್ನು ಪೂರೈಸಿರುವುದು ವಿಶೇಷವಾಗಿದೆ.ಇಂದಿನ ಸ್ವಚ್ಛತಾ ಕಾರ್ಯಕ್ರಮದಲ್ಲಿ […]
Read More