ದಕ್ಷಿಣ ಕನ್ನಡ: ದಸರಾ ರಜೆ ವಿಸ್ತರಣೆ – ಅಕ್ಟೋಬರ್ 23ಕ್ಕೆ ಶಾಲೆಗಳು ಪುನರಾರಂಭ

ಮಂಗಳೂರು, ಅಕ್ಟೋಬರ್ 21: ದಸರಾ ಹಬ್ಬದ ಸಂಭ್ರಮ ಹಾಗೂ ಸಾರ್ವಜನಿಕರ ಮನವಿಯನ್ನು ಪರಿಗಣಿಸಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯು ದಸರಾ ರಜೆಯನ್ನು ಮತ್ತೊಂದು ದಿನ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿದೆ. ಇದರನ್ವಯ ಅಕ್ಟೋಬರ್ 22ರವರೆಗೆ ರಜೆ ಮುಂದುವರಿಯಲಿದ್ದು, ಅಕ್ಟೋಬರ್ 23ರಂದು ಶಾಲೆಗಳು ಪುನರಾರಂಭಗೊಳ್ಳಲಿವೆ. ಅಕ್ಟೋಬರ್ 21ರಂದು ದಸರಾ ಹಬ್ಬದ ಮುಕ್ತಾಯ ಹಾಗೂ ರಾತ್ರಿವರೆಗೂ ಪೂಜೆ-ಪುನಸ್ಕಾರಗಳು ಹಾಗೂ ಮೆರವಣಿಗೆಗಳು ವಿಜೃಂಭಣೆಯಿಂದ ಜರುಗುವುದರಿಂದ, ಮಕ್ಕಳು ಮತ್ತು ಪೋಷಕರು ಈ ಸಂಭ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ದೂರದೂರುಗಳಿಂದ ಪ್ರಯಾಣ ಬೆಳೆಸಿರುವ […]

Read More