ಬಶೀರ್ ಯು.ಪಿ ಯವರಿಗೆ ‘ಪ್ರೇರಣಾ ಪ್ರಶಸ್ತಿ’ ನೀಡಿ ಸನ್ಮಾನ
ಜೇಸಿಐ ಮಂಗಳೂರು ಆತಿಥ್ಯದಲ್ಲಿ ಪಾಲೇಮಾರ್ ಗಾರ್ಡನ್‌ನಲ್ಲಿ ನಡೆದ ‘ಆರೋಹಣ’ ವಲಯ ತರಬೇತಿ ಸಮ್ಮೇಳನದಲ್ಲಿ, ಜೇಸಿಐ ಸುಳ್ಯ ಸಿಟಿ ಪೂರ್ವಾಧ್ಯಕ್ಷರಾದ ಬಶೀರ್ ಯು.ಪಿ ಯವರನ್ನು ವಿಶೇಷ ಸಾಧನೆಗಾಗಿ ‘ಪ್ರೇರಣಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಲಯ ಅಧ್ಯಕ್ಷರಾದ ಸಂತೋಷ್ ಶೆಟ್ಟಿ, ಘಟಕ ಅಧ್ಯಕ್ಷರಾದ ನಾಗವೇಣಿ ದಾಮೋದರ ಹಾಗೂ ಪೂರ್ವಾಧ್ಯಕ್ಷರಾದ ಚಂದ್ರಶೇಖರ ಕನಕಮಜಲು ಮತ್ತು ದೀಪಕ್ ರಾಜ್ ಉಪಸ್ಥಿತರಿದ್ದು ಅಭಿನಂದಿಸಿದರು.
Read More