ಸುಳ್ಯ: ಹಿರಿಯ ಪತ್ರಕರ್ತ ಜೆ.ಕೆ. ರೈ (54) ನಿಧನ
ಸುಳ್ಯದ ಪ್ರಮುಖ ಹಾಗೂ ಹಿರಿಯ ಪತ್ರಕರ್ತರಲ್ಲೊಬ್ಬರಾದ ಜೆ.ಕೆ. ರೈ (ಜಯಕೃಷ್ಣ ರೈ) ಅವರು ಅಕ್ಟೋಬರ್ 31 ರ ರಾತ್ರಿ 11 ಗಂಟೆಗೆ ನಿಧನರಾದರು. ಅವರಿಗೆ 54 ವರ್ಷ ವಯಸ್ಸಾಗಿತ್ತು. ನಿವೃತ್ತ ಫಾರೆಸ್ಟರ್, ಸುಳ್ಯದ ಗಾಂಧಿನಗರ ನಿವಾಸಿ ನಾರಾಯಣ ರೈ ಹಾಗೂ ಡಿ. ಕಮಲ ರೈ ದಂಪತಿಯ ಎರಡನೇ ಪುತ್ರರಾದ ಜಿ.ಕೆ. ರೈ ಅವರು ಕಳೆದ ನಾಲ್ಕು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಆರೋಗ್ಯ ಕ್ಷೀಣಿಸುತ್ತಾ ಬಂದು ಉಸಿರಾಟದ ತೊಂದರೆಗೊಳಗಾಗಿ ಅ. 28 ರಂದು ಕೆ.ವಿ.ಜಿ. […]
Read More