ಪಿ.ಪಿ. ಉಮ್ಮರ್‌ಕೋಯ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭ: ಉಮ್ಮರ್‌ಕೋಯ ಹಾಗೂ ಮುಲ್ಲಪ್ಪಳ್ಳಿ ನೆನೆದ ರಮೇಶ್ ಚೆನ್ನಿತ್ತಲ, ಟಿ.ಎಂ. ಶಹೀದ್ ತೆಕ್ಕಿಲ್
ಕಲ್ಲಿಕೋಟೆ: ಸ್ವಾತಂತ್ರ್ಯ ಹೋರಾಟಗಾರ, ಮಾಜಿ ಸಚಿವ ಹಾಗೂ ಮದ್ರಾಸ್ ಪ್ರೆಸಿಡೆನ್ಸಿಯ ಶಾಸಕರಾಗಿದ್ದ ಪಿ.ಪಿ. ಉಮ್ಮರ್‌ಕೋಯ ಅವರ 26ನೇ ಸಂಸ್ಮರಣಾ ಕಾರ್ಯಕ್ರಮವು ಸೆಪ್ಟೆಂಬರ್ 05ರಂದು ಕೋಝಿಕ್ಕೋಡ್‌ನ ನಳಂದಾ ಆಡಿಟೋರಿಯಂನಲ್ಲಿ ನಡೆಯಿತು. ಪಿ.ಪಿ. ಉಮ್ಮರ್‌ಕೋಯ ಫೌಂಡೇಶನ್ ಅಧ್ಯಕ್ಷರಾದ ಡಾ. ಕೆ. ಮೊಯ್ದು ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿಕೊಂಡಿದ್ದು, ಅಝೀಝ್ ಸ್ವಾಗತ ಭಾಷಣ ಮಾಡಿದರು.ಈ ಶುಭ ಸಮಾರಂಭದಲ್ಲಿ ಮಾಜಿ ಕೇಂದ್ರ ಸಚಿವರು, ಕೃಷಿ ಇಲಾಖೆ ಮಾಜಿ ಸಚಿವರು ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷರಾದ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರಿಗೆ ‘ಪಿ.ಪಿ. ಉಮ್ಮರ್‌ಕೋಯ ಸ್ಮಾರಕ ಪ್ರಶಸ್ತಿ’ […]
Read More