ವಯನಾಡು ಭೂಕುಸಿತ- 70 ಕ್ಕೂ ಹೆಚ್ಚು ಸಾವು- ಮೂವರು ವೈದ್ಯಕೀಯ ವಿದ್ಯಾರ್ಥಿಗಳು ನಾಪತ್ತೆ.!
ಕೇರಳದ ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಸುರಿದ ಭಾರೀ ಮಳೆಯಿಂದಾಗಿ ಉಂಟಾದ ಭೂಕುಸಿತದಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಪಿ.ಜಿ ವಿದ್ಯಾರ್ಥಿಗಳಾದ ಹೈ-ಟೆಕ್ ಮೆಡಿಕಲ್ ಕಾಲೇಜು ಭುವನೇಶ್ವರದಲ್ಲಿ…