ಮಂಜೇಶ್ವರ: ವಿಜೃಂಭಣೆಯಿಂದ ಜರುಗಿದ ‘ಪುವೆಂಪು ನೆನಪು-2026’ ಕಾರ್ಯಕ್ರಮ

ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಅವರಿಗೆ ವಿಶೇಷ ಪ್ರಶಸ್ತಿ ಪ್ರದಾನ ಮಂಜೇಶ್ವರ, ಅಕ್ಟೋಬರ್ 24:ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಪುವೆಂಪು ಪ್ರತಿಷ್ಠಾನ ಕಾಸರಗೋಡು ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಮಂಜೇಶ್ವರ ಇವುಗಳ ಸಂಯುಕ್ತ ಆಶ್ರಯದಲ್ಲಿ, ತುಳುರತ್ನ, ಬಹುಭಾಷಾ ವಿದ್ವಾಂಸ ಡಾ. ಪಿ. ವೆಂಕಟರಾಜ ಪುಣಿಂಚಿತ್ತಾಯರ ಸ್ಮರಣಾರ್ಥ ಮಂಜೇಶ್ವರದ ಗಿಳಿವಿಂಡುವಿನ ಪಾರ್ಥಿಸುಬ್ಬ ವೇದಿಕೆಯಲ್ಲಿ ‘ಪುವೆಂಪು ನೆನಪು-2026’ ಬೃಹತ್ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಸಂಭ್ರಮದಿಂದ ಜರುಗಿತು.ಕರ್ನಾಟಕ ವಿಧಾನ ಪರಿಷತ್‌ನ ಮಾನ್ಯ ಸಭಾಪತಿಗಳಾದ ಶ್ರೀ […]

Read More