ಬಂಟ್ವಾಳ: ಯುವಕನ ಕೊಚ್ಚಿ ಬರ್ಬರ ಹತ್ಯೆ, ಮತ್ತೋರ್ವ ಗಂಭೀರ
ಬಂಟ್ವಾಳ : ಹೊರ ವಲಯದ ಕೊಳತ್ತಮಜಲ್ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ ಆಗಮಿಸಿದ ದುಷ್ಕರ್ಮಿಗಳು ಪಿಕಪ್ ಚಾಲಕ ಮತ್ತು ಸಹಾಯಕನಿಗೆ ತಲ್ವಾರ್ ನಿಂದ ದಾಳಿ ನಡೆಸಿದ್ದು ಪೀಕಪ್ ಚಾಲಕ ಬಂಟ್ವಾಳ ಕೊಳತ್ತಮಜಲ್ ನ ಇಂತಿಯಾಝ್ ಗಂಭೀರ ಗಾಯಗೊಂಡು ಆಸ್ಪತ್ರೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ…