ಜನ್ಮಸಿದ್ದ ಪೌರತ್ವ ರದ್ದು, ಅಮೆರಿಕದಲ್ಲಿ ಹೆಚ್ಚಾದ ಭಾರತೀಯ ಮೂಲದ ಗರ್ಭಿಣಿಯರ ಸಿಸೇರಿಯನ್ ಹೆರಿಗೆ!
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜನ್ಮಸಿದ್ಧ ಪೌರತ್ವ ರದ್ದುಗೊಳಿಸುವ ತೀರ್ಮಾನ ಘೋಷಣೆ ಮಾಡಿದ್ದಾರೆ. ಆದರೆ, ಅವರ ಈ ನಿರ್ಧಾರ ಜಾರಿಗೆ ಬರುವ ಮುನ್ನವೇ ಅಮೆರಿಕದಲ್ಲಿ ತಮ್ಮ ಮಕ್ಕಳು ಹುಟ್ಟಲಿ ಎಂದು ಸಾಕಷ್ಟು ಗರ್ಭಿಣಿಯರು ಮೆಟರ್ನಿಟಿ ಕ್ಲಿನಿಕ್‌ಗಳತ್ತ ಧಾವಿಸುತ್ತಿದ್ದಾರೆ. ಭಾರತೀಯ ಮೂಲದ…