ನೇತ್ರಾವತಿ ಮಾನ್ಸೂನ್ ಚಾರಣ: ‘ಜೇನುಗೂಡು’ ತಂಡದ ಆರನೇ ಹೆಜ್ಜೆಯ ಸ್ಮರಣೀಯ ಪಯಣ

ಸಂಸೆ (ಚಿಕ್ಕಮಗಳೂರು): ಪಶ್ಚಿಮ ಘಟ್ಟಗಳ ಹಸಿರು ಮಡಿಲು ಮತ್ತು ಮಾನ್ಸೂನ್ ಮಳೆಯ ಸೌಂದರ್ಯಕ್ಕೆ ಸಾಕ್ಷಿಯಾಗಲು ‘ಜೇನುಗೂಡು’ ಹವ್ಯಾಸಿ ಚಾರಣಿಗರ ತಂಡವು ನೇತ್ರಾವತಿ ಮಾನ್ಸೂನ್ ಚಾರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದು ತಂಡದ ಆರನೇ ಅಧ್ಯಾಯದ ಯಶಸ್ವಿ ಪಯಣವಾಗಿದೆ. ಸಂಸೆಯ ಪ್ರಶಾಂತ ವಾತಾವರಣ: ನಗರದ ಗದ್ದಲದಿಂದ ದೂರವಾದ ಈ ಚಾರಣಕ್ಕಾಗಿ ತಂಡವು ಕಳಸ ಸಮೀಪದ ‘ಸಂಸೆ’ ಗ್ರಾಮದ ಮೌಂಟ್ ಹೆವನ್ ಹೋಂ ಸ್ಟೇನಲ್ಲಿ ತಂಗಿತ್ತು. ಕೃತಕ ಸದ್ದುಗಳಿಲ್ಲದೆ, ಕೇವಲ ಮಳೆಹನಿಗಳ ನಾದ, ಜೀರುಂಡೆಗಳ ಶಬ್ದ, ಹಕ್ಕಿಗಳ ಕಲರವ ಹಾಗೂ ಹೊಸತಾಗಿ […]

Read More

ಎನ್.ಎಂ.ಸಿ ಸುಳ್ಯದಲ್ಲಿ ಕೃತಕ ಬುದ್ಧಿಮತ್ತೆ ಹಾಗೂ ಸೈಬರ್ ಸೆಕ್ಯುರಿಟಿ ಕುರಿತು ಕಾರ್ಯಾಗಾರ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ ಕೋಶ ಹಾಗೂ ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ಭಾರತ್ ಕೇರ್ ಸಂಸ್ಥೆ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ ಹಾಗೂ ಸೈಬರ್ ಸೆಕ್ಯುರಿಟಿ ಕುರಿತು ಎರಡು ದಿನಗಳ ವಿಶೇಷ ತರಬೇತಿ ಕಾರ್ಯಾಗಾರವನ್ನು ಆ. 10 ಮತ್ತು ಆ. 11ರಂದು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಭಾರತ್ ಕೇರ್ ಸಂಸ್ಥೆಯಿಂದ ಹನಿವೆಲ್ ಫ್ಯೂಚರ್ ಸ್ಕಿಲ್ ಎಡ್ಜ್ ಕಾರ್ಯಕ್ರಮದಡಿಯಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಭಾರತ್ ಕೇರ್ ಸಂಸ್ಥೆಯ ಜಿಲ್ಲಾ […]

Read More