ಸುವರ್ಣ ವರ್ಷದ ಮೈಲಿಗಲ್ಲಿನಲ್ಲಿ ಎನ್‌ಎಂಸಿ: ವಿದ್ಯಾರ್ಥಿಗಳಿಂದ ತ್ರಿವಳಿ ರ್ಯಾಂಕ್ ಸಾಧನೆಯ ಕಿರೀಟ
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಇದರ ಮಾತೃ ಸಂಸ್ಥೆಯಾದ ನೆಹರು ಮೆಮೋರಿಯಲ್ ಕಾಲೇಜು ಸುವರ್ಣ ಸಂಭ್ರಮದ ಹೊಸ್ತಿಲಲ್ಲಿದ್ದು, 2024–25ನೇ ಶೈಕ್ಷಣಿಕ ವರ್ಷದ ಮಂಗಳೂರು ವಿಶ್ವವಿದ್ಯಾಲಯದ ಪದವಿ ವಿಭಾಗಗಳ ರ್ಯಾಂಕ್ ಪಟ್ಟಿ ಪ್ರಕಟಗೊಂಡಿದೆ. ಈ ಪಟ್ಟಿಯಲ್ಲಿ ಕಾಲೇಜು ಮೂರು ಪ್ರತಿಷ್ಠಿತ…
