ಸುಳ್ಯ: ‘ನೋ ಪಾರ್ಕಿಂಗ್’ ಉಲ್ಲಂಘನೆ – ಪಿಕಪ್ ವಾಹನದ ಚಕ್ರಕ್ಕೆ ಲಾಕ್ ಹಾಕಿದ ಪೊಲೀಸರು! ವಾಹನ ಸವಾರರಿಗೆ ಖಡಕ್ ಎಚ್ಚರಿಕೆ
ಸುಳ್ಯ: ಸುಳ್ಯ ಪೇಟೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಜಾರಿಗೆ ತಂದಿರುವ ‘ದಿನಕ್ಕೊಂದು ಬದಿ ಪಾರ್ಕಿಂಗ್’ (ಪರ್ಯಾಯ ಪಾರ್ಕಿಂಗ್) ನಿಯಮವನ್ನು ಉಲ್ಲಂಘಿಸುವ ಸವಾರರಿಗೆ ಸುಳ್ಯ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಇಂದು ಪಾರ್ಕಿಂಗ್ ನಿಷೇಧಿತ (No Parking) ಬದಿಯಲ್ಲಿ ನಿಯಮ ಬಾಹಿರವಾಗಿ ನಿಲುಗಡೆ ಮಾಡಿದ್ದ ಪಿಕಪ್ ವಾಹನವೊಂದಕ್ಕೆ ಪೊಲೀಸರು ವೀಲ್ ಲಾಕ್ ಅಳವಡಿಸುವ ಮೂಲಕ ಕಠಿಣ ಕ್ರಮ ಕೈಗೊಂಡಿದ್ದಾರೆ. ಸುಳ್ಯ ನಗರದ ಮುಖ್ಯ ರಸ್ತೆಗಳಲ್ಲಿ ಸುಗಮ ಸಂಚಾರಕ್ಕಾಗಿ ವಾಹನ ನಿಲುಗಡೆಗೆ ದಿನಕ್ಕೊಂದು ಬದಿಯಂತೆ (ಒಂದು ದಿನ ರಸ್ತೆಯ ಒಂದು ಬದಿ, […]
Read More