ಸುಳ್ಯದ ಓಡಬೈಯಲ್ಲಿ ಆರಂಭಗೊಂಡಿದೆ ‘ಬಿ.ಎಂ.ಎ. ಜ್ಯೂಸ್ ಲಾಂಗ್ಜ್’: ಗ್ರಾಹಕರಿಗೆ ಶುಭ ಸುದ್ದಿ!
ಸುಳ್ಯದ ಜನತೆಗೆ ತಾಜಾ ಮತ್ತು ರುಚಿಕರವಾದ ಜ್ಯೂಸ್‌ಗಳು ಹಾಗೂ ತಂಪು ಪಾನೀಯಗಳನ್ನು ಒದಗಿಸುವ ಉದ್ದೇಶದಿಂದ, ‘ಬಿ.ಎಂ.ಎ. ವೆಜ್ ಗ್ರೂಪ್’ (BMA Veg Group) ವತಿಯಿಂದ ಹೊಸದಾಗಿ ‘ಬಿ.ಎಂ.ಎ. ಜ್ಯೂಸ್ ಲಾಂಜ್’ (BMA Juice Lounge) ಶುಭಾರಂಭಗೊಂಡಿದೆ. ಈ ಹೊಸ ಜ್ಯೂಸ್ ಶಾಪ್ ಸುಳ್ಯದ ಓಡಬೈಯಲ್ಲಿರುವ ಹುಂಡೈ ಶೋರೂಮ್ ಹತ್ತಿರ ಅತ್ಯಾಕರ್ಷಕವಾಗಿ ಆರಂಭಗೊಂಡಿದೆ. ಇದರ ಮಾತೃ ಸಂಸ್ಥೆಯಾದ ‘ಬಿ.ಎಂ.ಎ. ಫ್ರೆಶ್‌ಮಾರ್ಟ್’ (BMA Freshmart) ಈಗಾಗಲೇ ಉತ್ತಮ ಸೇವೆ ನೀಡುತ್ತಿದ್ದು, ಈಗ ಇದೇ ವತಿಯಿಂದ ಜ್ಯೂಸ್ ಲಾಂಜ್ ಗ್ರಾಹಕರ ಸೇವೆಗೆ […]
Read More